ಪವರ್ ಮ್ಯಾನ್ ಅಸಹಜ ಸಾವು

ಪವರ್ ಮ್ಯಾನ್ ಅಸಹಜ ಸಾವು

ಬೆಳ್ತಂಗಡಿ: ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದ ವೇಣೂರು ಶಾಖೆಯ ಪವರ್ ಮ್ಯಾನ್ ನಾರಾವಿ ನಿವಾಸಿ ಸುಧಾಕರ(50) ಅಸಹಜವಾಗಿ ಸಾವನ್ನಪ್ಪಿದ ಘಟನೆ ಮಾ.26ರಂದು ನಡೆದಿದೆ.

ಕರ್ತವ್ಯದಲ್ಲಿದಲ್ಲಿ ಇದ್ದ ಇವರು ಅಂಡಿಜೆಯಲ್ಲಿ ಪರಿವರ್ತಕದ ಸಮೀಪದ ಚರಂಡಿಯಲ್ಲಿ ಬಿದ್ದುಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದರು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಇವರನ್ನು ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದರು. ಈ ವೇಳೆ ಅವರು ಸಾವನ್ನಪ್ಪಿದ್ದಾರುವುದಾಗಿ ಅಲ್ಲಿನ ವೈದ್ಯರು ದೃಢಪಡಿಸಿದರು.

ಮೈಮೇಲೆ ಯಾವುದೇ ಗಾಯದ ಕುರುಹುಗಳು ಕಂಡುಬಂದಿಲ್ಲದಿರುವುದರಿಂದ ಯಾವ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ಪೋಸ್ಟ್ ಮಾರ್ಟಂ ಬಳಿಕ ತಿಳಿದು ಬರಬೇಕಿದೆ

  •  

Leave a Reply

You May Have Missed

error: Content is protected !!