ನೆಲ್ಯಾಡಿ: ಹೊಸಮಜಲು ಝಂ ಝಂ ಹೋಟೆಲ್ ಮಾಲಕ ಮಹಮ್ಮದ್ ನಿಧನ

ನೆಲ್ಯಾಡಿ: ಹೊಸಮಜಲು ಝಂ ಝಂ ಹೋಟೆಲ್ ಮಾಲಕ ಮಹಮ್ಮದ್ ನಿಧನ

ನೆಲ್ಯಾಡಿ: ಹೊಸಮಜಲು ಝಂ ಝಂ ಹೋಟೆಲ್ ಮಾಲಕ ಮಹಮ್ಮದ್ ನಿಧನ

ನೆಲ್ಯಾಡಿ: ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಹೊಸಮಜಲು ನಿವಾಸಿ ಹಾಗೂ ಹೊಸಮಜಲು ಝಂ ಝಂ ಹೋಟೆಲ್‌ನ ಮಾಲಕರಾದ ಮಹಮ್ಮದ್ (59) ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ಅವರಿಗೆ ಪತ್ನಿ, ಒಬ್ಬ ಗಂಡು ಮತ್ತು ಹತ್ತು ಹೆಣ್ಣು ಮಕ್ಕಳು ಇದ್ದಾರೆ.

  •  
Previous post

ನೆಲ್ಯಾಡಿ- ಪುತ್ಯೆ– ಕೊಕ್ಕಡ ಮಾರ್ಗದ ರಸ್ತೆ ಕಾಮಗಾರಿ: ಮೇ 1ರಿಂದ ಜೂನ್ 15ರವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ

Next post

ನೆಲ್ಯಾಡಿ: ನಿವೃತ್ತ ಬಿಎಸ್ಎನ್ಎಲ್ ಉದ್ಯೋಗಿ ಚಂದ್ರಶೇಖರ ಬಾಣಜಾಲು ದಂಪತಿಯ 35ನೇ ವರ್ಷದ ವೈವಾಹಿಕ ಸಂಭ್ರಮಾಚರಣೆ

Leave a Reply

You May Have Missed

error: Content is protected !!