ರೆಂಜಿಲಾಡಿಯ ಸಾಂತೋಮ್ ಶಾಲೆಗೆ ಮುಖ್ಯ ಗುರುಗಳಾಗಿ ಅರುಳ್ ಸ್ವಾಮಿ ಅಧಿಕಾರ ಸ್ವೀಕಾರ

Kadaba

ರೆಂಜಿಲಾಡಿಯ ಸಾಂತೋಮ್ ಶಾಲೆಗೆ ಮುಖ್ಯ ಗುರುಗಳಾಗಿ ಅರುಳ್ ಸ್ವಾಮಿ ಅಧಿಕಾರ ಸ್ವೀಕಾರ

ರೆಂಜಿಲಾಡಿ: ಸಾಂತೋಮ್ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಗೆ ನೂತನ ಮುಖ್ಯ ಗುರುಗಳಾಗಿ ಅರುಳ್ ಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತಾಗಿ ಇಂದು ಶಾಲಾ ಪ್ರಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಸಂಚಾಲಕರಾದ ರೆ.ಫಾ.ಪೌಲ್ ಜೇಕಬ್, ಆಡಳಿತಾಧಿಕಾರಿ ಮ್ಯಾಥ್ಯೂ ಟಿ.ಜೆ, ಕೋಶಾಧಿಕಾರಿ, ಸೈಮನ್ ಕೆ.ಸಿ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ವಿನೋದ್ ಟಿ.ಟಿ, ಜೆಬಿನ್ ಜೆ.ಪಿ ಮತ್ತು ವರ್ಗೀಸ್ ಕೆ.ಎ ಉಪಸ್ಥಿತರಿದ್ದರು. ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

  •  

Leave a Reply

You May Have Missed

error: Content is protected !!