ಗೋಳಿತೊಟ್ಟು ಲಕ್ಷ್ಮಿ ಅಲ್ಪಕಾಲದ ಅನಾರೋಗ್ಯ ನಿಧನ

Nellyadyi

ಗೋಳಿತೊಟ್ಟು ಲಕ್ಷ್ಮಿ ಅಲ್ಪಕಾಲದ ಅನಾರೋಗ್ಯ ನಿಧನ

ನೆಲ್ಯಾಡಿ: ಗೋಳಿತೊಟ್ಟು ಗ್ರಾಮದ ಕುದುಕೊಳ್ಳಿ ದಿ.ರಾಮಣ್ಣ ಗೌಡರ ಧರ್ಮಪತ್ನಿ ಲಕ್ಷ್ಮಿ(85) ಅವರು ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು.

ಮೃತರಿಗೆ ನಾಲ್ಕು ಗಂಡು, ಐದು ಹೆಣ್ಣು ಮಕ್ಕಳು ಹಾಗೂ ಮೊಮ್ಮಕ್ಕಳು, ಮರಿಮಕ್ಕಳು ಇದ್ದಾರೆ.

  •  
Previous post

ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ತೀವ್ರ ಆಘಾತ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ

Next post

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪುತ್ತಿಗೆ ಸರಕಾರಿ ಶಾಲೆಗೆ ಶುದ್ಧ ನೀರಿನ ಪೀಲ್ಟರ್ – ರೂ. 20,000 ಅನುದಾನ ಮಂಜೂರು

Leave a Reply

You May Have Missed

error: Content is protected !!