ಶಿಶಿಲ: ಶ್ರೀ ಕ್ಷೇತ್ರ ಕಟೀಲು ಯಕ್ಷಗಾನ ಮಂಡಳಿಯವರಿಂದ – “ಶ್ರೀದೇವಿ ಮಹಾತ್ಮೆ”

ಶಿಶಿಲ: ಶ್ರೀ ಕ್ಷೇತ್ರ ಕಟೀಲು ಯಕ್ಷಗಾನ ಮಂಡಳಿಯವರಿಂದ – “ಶ್ರೀದೇವಿ ಮಹಾತ್ಮೆ”

ನೇಸರ ಮಾ.8: ಶಿಶಿಲ ಗ್ರಾಮದ ಗುತ್ತುಮನೆ ಎಂಬಲ್ಲಿ, ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಕಟೀಲು ನ 6ನೇ ಮೇಳದವರಿಂದ ಮಾ.9 ರಂದು ರಾತ್ರಿ 8:30 ಕ್ಕೆ “ಶ್ರೀ ದೇವಿ ಮಹಾತ್ಮೆ” ಎಂಬ ಪುಣ್ಯ ಕಥಾಭಾಗವನ್ನು ಹರಕೆ ಬಯಲಾಟವಾಗಿ ಆಡಿ ತೋರಿಸಲಿರುವ ರೆಂದು ಹಾಗೂ ರಾತ್ರಿ ಗಂಟೆ 8.30 ಕ್ಕೆ ಚೌಕಿಯಲ್ಲಿ ಮಹಾಪೂಜೆ, ರಾತ್ರಿ ಗಂಟೆ 9.00ರಿಂದ ಅನ್ನಸಂತರ್ಪಣೆ, ನೇಸರ ನ್ಯೂಸ್ ವರ್ಲ್ಡ್ ಚಾನಲ್ ನಲ್ಲಿ ಕಾರ್ಯಕ್ರಮದ ನೇರ ಪ್ರಸಾರಗೊಳ್ಳಲಿದೆ ಎಂದು ಯಕ್ಷಗಾನ ಭಾಗವತ ಗುತ್ತುಮನೆ ಮೋಹನ್ ಶಿಶಿಲ ತಿಳಿಸಿದರು.

—ಜಾಹೀರಾತು—

Leave a Reply

You May Have Missed

error: Content is protected !!