ಧರ್ಮಸ್ಥಳದಲ್ಲಿ ಮೃತದೇಹ ಹೂತು ಹಾಕಿದ್ದೇನೆ” ಎಂದು ಹೇಳಿದ ವ್ಯಕ್ತಿ ನ್ಯಾಯಾಲಯಕ್ಕೆ ಹಾಜರು

Belthangadi

ಧರ್ಮಸ್ಥಳದಲ್ಲಿ ಮೃತದೇಹ ಹೂತು ಹಾಕಿದ್ದೇನೆ” ಎಂದು ಹೇಳಿದ ವ್ಯಕ್ತಿ ನ್ಯಾಯಾಲಯಕ್ಕೆ ಹಾಜರು

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಹಲವು ಮೃತದೇಹಗಳನ್ನು ದಫನ ಮಾಡಿದ್ದೇನೆ ಎಂದು ಘೋಷಿಸಿದ ವ್ಯಕ್ತಿ, ಜು.11ರಂದು ಸಂಜೆ 4:40ಕ್ಕೆ ತನ್ನ ಇಬ್ಬರು ವಕೀಲರೊಂದಿಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ.

ಈತ ಜು.4 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ವ್ಯಕ್ತಿ ಇಂದು ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂದೇಶ್ ಕೆ. ಅವರ ಎದುರು BNS 183 ಕಲಂನಡಿ ತನ್ನ ಹೇಳಿಕೆಯನ್ನು ನೀಡುತ್ತಿದ್ದಾನೆ.

  •  
Previous post

ಕಳೆಂಜ ಕಾಂಗ್ರೆಸ್ ಸಮಿತಿಯಿಂದ ಹೊಸ ಬಸ್ ರೂಟ್ ಪ್ರಾರಂಭಿಸುವಂತೆ ಡಿಪ್ಪೋ ಮ್ಯಾನೇಜರ್‌ಗೆ ಮನವಿ

Next post

ನೆಲ್ಯಾಡಿ: ಆನೆ ದಾಳಿಯಿಂದ ಹಾನಿಗೊಂಡ ಪ್ರದೇಶಗಳಿಗೆ ಭೇಟಿ ನೀಡಿದ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಸ್ತ ಶೆಟ್ಟಿ; ಪರಿಹಾರದ ಭರವಸೆ

Leave a Reply

You May Have Missed

error: Content is protected !!