ನೆಲ್ಯಾಡಿ – ಕಡಬ ಕೆಎಸ್ಆರ್‌ಟಿಸಿ ಬಸ್ ಸೇವೆಯ ವಿವರ

Nellyadi

ನೆಲ್ಯಾಡಿ – ಕಡಬ ಕೆಎಸ್ಆರ್‌ಟಿಸಿ ಬಸ್ ಸೇವೆಯ ವಿವರ

ನೆಲ್ಯಾಡಿ: ಸಾರ್ವಜನಿಕರ ಬಹುದಿನದ ಬೇಡಿಕೆಯಂತೆ ನೆಲ್ಯಾಡಿ ದಿಂದ ಕಡಬ ಹಾಗೂ ಕಡಬ ದಿಂದ ನೆಲ್ಯಾಡಿಗೆ ಕೆಎಸ್ಆರ್‌ಟಿಸಿ ಬಸ್ ಸೇವೆಯು ಆರಂಭಗೊಂಡಿದ್ದು.

ಸಾರ್ವಜನಿಕರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿರುವ ಸಮಯದಂತೆ ಬಸ್ ನ ಸೇವೆ ಇರುತ್ತದೆ.
ಕಡಬದಿಂದ – ನೆಲ್ಯಾಡಿಗೆ ಕೆಎಸ್ಆರ್‌ಟಿಸಿ ಬಸ್ ಹೊರಡುವ ಸಮಯ
08: 00 AM
08:50 AM
10: 10 AM
12:50 PM
03:50 PM
ನೆಲ್ಯಾಡಿಯಿಂದ- ಕಡಬಕ್ಕೆ ಕೆಎಸ್ಆರ್‌ಟಿಸಿ ಬಸ್ ಹೊರಡುವ ಸಮಯ
08:30 AM
10:30 AM
11: 00 AM
02:00 PM
04:45 PM

  •  
Previous post

ಸೌತಡ್ಕ ಪರಿಸರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೀಡು ಬಿಟ್ಟಿದ್ದು: ಸುಳ್ಳು ಸುದ್ದಿಗಳಿಗೆ ಕಿವಿ ಕೊಡದಂತೆ ಮನವಿ

Next post

ಕೊಕ್ಕಡ : ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಗೆ ಸಿಲುಕಿದ ವಿದ್ಯುತ್ ತಂತಿ : ಮುರಿದು ಬಿದ್ದ ವಿದ್ಯುತ್ ಕಂಬ : ತಪ್ಪಿದ ಅನಾಹುತ

Leave a Reply

You May Have Missed

error: Content is protected !!