ನೆಲ್ಯಾಡಿ ಮಂಡಲ ಪಂಚಾಯಿತಿ ಮಾಜಿ ಸದಸ್ಯೆ ಉಮ್ಮಕ್ಕ ನಿಧನ

Nellyadi

ನೆಲ್ಯಾಡಿ ಮಂಡಲ ಪಂಚಾಯಿತಿ ಮಾಜಿ ಸದಸ್ಯೆ ಉಮ್ಮಕ್ಕ ನಿಧನ

ನೆಲ್ಯಾಡಿ: ನೆಲ್ಯಾಡಿ ಮಂಡಲ ಪಂಚಾಯಿತಿ ಮಾಜಿ ಸದಸ್ಯೆ , ಕೊಣಾಲು ಗ್ರಾಮದ ಡೆಬ್ಬೇಲಿ ದಿ. ಕೃಷ್ಣಪ್ಪ ಗೌಡರ ಪತ್ನಿ ಶ್ರೀಮತಿ ಉಮ್ಮಕ್ಕ (75ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಆ.23 ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರರಾದ ಸದಾನಂದ ಗೌಡ, ದಯಾನಂದ ಗೌಡ, ಕಿರಣ್ ಗೌಡ, ಸೊಸೆಯಂದಿರಾದ ಯಶೋಧ, ಭಾರತಿ ಡಿ., ಭಾರತಿ ಡಿ.ಕೆ., ಮೊಮ್ಮಕ್ಕಳನ್ನು ಅಗಲಿದ್ದಾರೆ.

  •  

Leave a Reply

You May Have Missed

error: Content is protected !!