ಶಂಕಿತ ಜ್ವರದಿಂದ ಬಳಲುತ್ತಿದ್ದ ಕುಕ್ಕಾಜೆ ನಿವಾಸಿ ಕುಶಾಲಪ್ಪ ನಾಯ್ಕ್ ನಿಧನ

ಕುಶಾಲಪ್ಪ ನಾಯ್ಕ್

ಶಂಕಿತ ಜ್ವರದಿಂದ ಬಳಲುತ್ತಿದ್ದ ಕುಕ್ಕಾಜೆ ನಿವಾಸಿ ಕುಶಾಲಪ್ಪ ನಾಯ್ಕ್ ನಿಧನ

ಕೊಕ್ಕಡ: ಶಂಕಿತ ಜ್ವರದಿಂದ ಬಳಲುತ್ತಿದ್ದ ಕುಕ್ಕಾಜೆ ನಿವಾಸಿ ಕುಶಾಲಪ್ಪ ನಾಯ್ಕ್ (45) ನ.13ರಂದು ಮುಂಜಾನೆ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ನಿಧಾನರಾಗಿದ್ದಾರೆ.

ಜ್ವರ ವಿಪರೀತದಿಂದ ಲಿವರ್ ಮತ್ತು ಕಿಡ್ನಿ ವೈಫಲ್ಯಗೊಂಡು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರು ಪತ್ನಿ ಮೀನಾಕ್ಷಿ ಪುತ್ರಿಯರಾದ ಅಶ್ವಿತಾ, ಅಂಕಿತಾ, ಅನಿತಾ ಹಾಗೂ ಕುಟುಂಬಸ್ಥರು ಮತ್ತು ಬಂದು ಮಿತ್ರರನ್ನು ಅಗಲಿದ್ದಾರೆ.

  •  

Leave a Reply

You May Have Missed

error: Content is protected !!