ಕೊಕ್ಕಡ: ನಿಡ್ಲೆ ಆನಂದ ವೇಲ್ವೇಸ್ ರೆಸಾರ್ಟ್‌ನ ಮಹಡಿಯಿಂದ ಬಿದ್ದು ನಿಡ್ಲೆ ಮಾಪ್ಲಾಜೆ ಯುವಕ ಮನೀಶ್‌ ಮೃತ್ಯು

ಕೊಕ್ಕಡ: ನಿಡ್ಲೆ ಆನಂದ ವೇಲ್ವೇಸ್ ರೆಸಾರ್ಟ್‌ನ ಮಹಡಿಯಿಂದ ಬಿದ್ದು ನಿಡ್ಲೆ ಮಾಪ್ಲಾಜೆ ಯುವಕ ಮನೀಶ್‌ ಮೃತ್ಯು

ಕೊಕ್ಕಡ: ನಿಡ್ಲೆ ಆನಂದ ವೇಲ್ವೇಸ್ ರೆಸಾರ್ಟ್‌ನ ಮಹಡಿಯಿಂದ ಬಿದ್ದು ನಿಡ್ಲೆ ಮಾಪ್ಲಾಜೆ ಯುವಕ ಮನೀಶ್‌ ಮೃತ್ಯು

ಕೊಕ್ಕಡ: ನಿಡ್ಲೆ ಇಲ್ಲಿಯ ಆನಂದ ವೇಲ್ವೇಸ್ ರೆಸಾರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊರ್ವ ಆಕಸ್ಮಿಕವಾಗಿ ಕಟ್ಟಡದ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ನ.15 ರಂದು ತಡ ರಾತ್ರಿ ಸಂಭವಿಸಿದೆ.

ನಿಡ್ಲೆ ಗ್ರಾಮದ ಮಾಪಲಾಜೆ ಸುಂದರ ಶೆಟ್ಟಿ ಅವರ ಪುತ್ರ ಮನೀಶ್(20ವ.) ಮೃತಪಟ್ಟ ಯುವಕ. ಮನೀಶ್ ಅವರು ಕಟ್ಟಡದ ಮಹಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕೆಳಗೆ ಬಿದ್ದಿದ್ದು, ಗಾಯಗೊಂಡ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆ ಕರೆತಂದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರೆನ್ನಲಾಗಿದೆ.

  •  

Leave a Reply

You May Have Missed

error: Content is protected !!