ಉಜಿರೆ ಎಸ್ ಡಿ ಎಮ್ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ICSI–CSEET ಪರೀಕ್ಷೆಯಲ್ಲಿ ಶೇ.100

ಉಜಿರೆ ಎಸ್ ಡಿ ಎಮ್ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ICSI–CSEET ನವೆಂಬರ್ 2025ರಲ್ಲಿ ಶೇ.100

ಉಜಿರೆ ಎಸ್ ಡಿ ಎಮ್ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ICSI–CSEET ಪರೀಕ್ಷೆಯಲ್ಲಿ ಶೇ.100

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಿಯು ಕಾಲೇಜು, ಉಜಿರೆಯ ವಿದ್ಯಾರ್ಥಿಗಳು ICSI – CSEET ನವೆಂಬರ್ 2025 ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲೇ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ.

ಕಾಲೇಜಿನ ವಿದ್ಯಾರ್ಥಿಗಳಾದ ಕರಣಾಕರ್, ಅಪೆಕ್ಷಾ, ನವ್ಯ ರಾವ್, ಹೇಮಂತ್, ಸಾಹಿತ್, ಪ್ರಣಮ್ಯ, ಸುಶ್ಮಿತಾ, ಪವಿತ್ರಾ, ಸಿರಿ, ದೇವಿಕಾ ಮತ್ತು ಅನಿಕಾ ಅವರು ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಈ ಅತ್ಯುತ್ತಮ ಸಾಧನೆಗಾಗಿ ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಸತೀಶ್ಚಂದ್ರ, ಪ್ರಾಚಾರ್ಯ ಪ್ರಮೋದ್ ಕುಮಾರ್ ಹಾಗೂ ಬೋಧಕ ವರ್ಗದವರು ಅಭಿನಂದಿಸಿದ್ದರು.

  •  

Leave a Reply

You May Have Missed

error: Content is protected !!