2nd PUC Result| ನೆಲ್ಯಾಡಿಯ ಪ್ರತೀಕ್ಷಾಗೆ ವಿಜ್ಞಾನ ವಿಭಾಗದಲ್ಲಿ 568 ಅಂಕ

ಪಿಯುಸಿ ಫಲಿತಾಂಶ: ನೆಲ್ಯಾಡಿಯ ಪ್ರತೀಕ್ಷಾಗೆ ವಿಜ್ಞಾನ ವಿಭಾಗದಲ್ಲಿ 568 ಅಂಕ

2nd PUC Result| ನೆಲ್ಯಾಡಿಯ ಪ್ರತೀಕ್ಷಾಗೆ ವಿಜ್ಞಾನ ವಿಭಾಗದಲ್ಲಿ 568 ಅಂಕ

2nd PUC Result| ನೆಲ್ಯಾಡಿಯ ಪ್ರತೀಕ್ಷಾಗೆ ವಿಜ್ಞಾನ ವಿಭಾಗದಲ್ಲಿ 568 ಅಂಕ

ನೆಲ್ಯಾಡಿ: ವಿವೇಕಾನಂದ ಪದವಿಪೂರ್ವ ಕಾಲೇಜು ಇಲ್ಲಿಯ ವಿದ್ಯಾರ್ಥಿನಿ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 568 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ನೆಲ್ಯಾಡಿ ಸೂರ್ಯನಗರ ಶ್ರೀರಾಮ ವಿದ್ಯಾಲಯದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಶೇ.93 ಅಂಕವನ್ನು ಪಡೆದಿದ್ದರು

ಇವರು ನೆಲ್ಯಾಡಿ ಗ್ರಾಮದ ಮಾದೇರಿ ನಿವಾಸಿ ನೆಲ್ಯಾಡಿಯಲ್ಲಿ ಗ್ಯಾರೇಜ್ ನಡೆಸುತ್ತಿರುವ ಮೋಹನ್ ಮತ್ತು ಶ್ರೀರಾಮ ವಿದ್ಯಾಲಯದ ಶಿಕ್ಷಕಿ ಸುಮಲತಾ ದಂಪತಿಗಳ ಪುತ್ರಿಯಾಗಿದ್ದಾರೆ.

Leave a Reply

You May Have Missed

error: Content is protected !!