ನೆಲ್ಯಾಡಿ: ಸಪಿಯೆನ್ಶಿಯ ಬೆಥನಿ ಪ್ರಥಮ ದರ್ಜೆ ಕಾಲೇಜಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳ ಭೇಟಿ

ನೆಲ್ಯಾಡಿ: ಸಪಿಯೆನ್ಶಿಯ ಬೆಥನಿ ಪ್ರಥಮ ದರ್ಜೆ ಕಾಲೇಜಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳ ಭೇಟಿ

ನೇಸರ ಮಾ.22: ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊಫೆಸರ್ ಪಿ.ಎಸ್ ಎಡಪಡಿತ್ತಾಯ ಇವರು ಪ್ರಥಮ ದರ್ಜೆ ಕಾಲೇಜಿಗೆ ಮಾ.21 ರಂದು ಭೇಟಿ ನೀಡಿ ಕಾಲೇಜಿನ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿ, ಸಂಸ್ಥೆಯ ಬಗ್ಗೆ ಉತ್ತಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕಾಲೇಜಿನ ಸಂಚಾಲಕರಾದ ರೇ.ಫಾ.ಸತ್ಯನ್ ತೋಮಸ್, ಪ್ರಾಂಶುಪಾಲರಾದ ರೇ.ಫಾ.ಮೆಲ್ವಿನ್ ಮ್ಯಾಥ್ಯು, ಉಪಪ್ರಾಂಶುಪಾಲ ರಾದ ರೇ.ಫಾ.ಜಿಜನ್ ಅಬ್ರಾಹಂ, ಉಪನ್ಯಾಸಕರು ವಿದ್ಯಾರ್ಥಿಗಳು, ಕುಲಪತಿಗಳನ್ನು ಬರಮಾಡಿಕೊಂಡರು. ನಂತರ ಕಾಲೇಜಿನ ಪರವಾಗಿ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

ಜಾಹೀರಾತು

Leave a Reply

You May Have Missed

error: Content is protected !!