ಕಾರ್ಯತಡ್ಕ: ಕೃಷಿಕ ಜೋನ್ ವೆಲ್ಲಂಕಲ್ ಹೃದಯಾಘಾತದಿಂದ ನಿಧನ

ಕಾರ್ಯತಡ್ಕ: ಕೃಷಿಕ ಜೋನ್ ವೆಲ್ಲಂಕಲ್ ಹೃದಯಾಘಾತದಿಂದ ನಿಧನ

ಕಾರ್ಯತಡ್ಕ: ಕೃಷಿಕ ಜೋನ್ ವೆಲ್ಲಂಕಲ್ ಹೃದಯಾಘಾತದಿಂದ ನಿಧನ

ಕಾರ್ಯತಡ್ಕ: ಕೃಷಿಕ ಜೋನ್ ವೆಲ್ಲಂಕಲ್ ಹೃದಯಾಘಾತದಿಂದ ನಿಧನ

ಕೊಕ್ಕಡ: ಕಾರ್ಯತಡ್ಕ ಗ್ರಾಮದ ಕೃಷಿಕ ಜೋನ್ ವೆಲ್ಲಂಕಲ್(79ವ) ಅವರು ಜೂ.29ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರು ಜೂ.29ರಂದು ಮಧ್ಯಾಹ್ನ ಕಾರ್ಯತಡ್ಕ ಸಿರಿಯಾನ್ ಕ್ಯಾಥೊಲಿಕ್ ಬ್ಯಾಂಕ್ ಗೆ ಕೆಲಸ ನಿಮ್ಮಿತ ಬಂದು ವಾಪಸ್ಸು ಹಿಂದಿರುಗುತ್ತಿದ್ದ ಸಂದರ್ಭ ಹೃದಯಾಘಾತ ಸಂಭವಿಸಿದ್ದು ತಕ್ಷಣ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾದರೂ ಸಹ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಮೃತರು ಪತ್ನಿ ಎಲಿಜೆಬೆತ್, ಓರ್ವ ಪುತ್ರಿ ಜಾನ್ಸಿ, ಪುತ್ರ ವೇಣೂರು ಪೊಲೀಸ್‌ ಠಾಣೆಯಲ್ಲಿ ಎಎಸ್‌ಐ ಆಗಿರುವ ಬೆನ್ನಿಚ್ಚನ್ ಮತ್ತು ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Leave a Reply

You May Have Missed

error: Content is protected !!