ಮೋರ್ ಗ್ರಿಗೋರಿಯೋಸ್ ತಿರುಮೇನಿಯವರ 119ನೇ “ಓರ್ಮಪೆರುನ್ನಾಳ್” ಹಬ್ಬ

ನೇಸರ ನ2: ಕೊಣಾಲು-ನೆಲ್ಯಾಡಿ ಸೈಂಟ್ ತೋಮಸ್ ಜಾಕೋಬೈಟ್ ಸೀರಿಯನ್ ಚರ್ಚ್ ದೇವಾಲಯದ ಆಶ್ರಯದಲ್ಲಿ ಸ್ಥಾಪಿಸಲ್ಪಟ್ಟ ಮೋರ್ ಗ್ರಿಗೋರಿಯೋಸ್ ಕೊಪ್ಪದ ಚಾಪೆಲ್ ªನಲ್ಲಿ ಅಕ್ಟೋಬರ್ 31 ರಿಂದ ಅರಂಭಗೊಂಡು ನವಂಬರ್ 02 ರವರೆಗೆ ಕೇರಳಾದದ್ಯಂತ ಕ್ರೆಸ್ತಧರ್ಮವನ್ನು ಪಸರಿಸಿದ, ಜಿಸಸ್ನ ದ್ಯೇಯೋದ್ದೇಶಗಳನ್ನು ಚಾಚುತಪ್ಪದೆ ಪಾಲಿಸಿದ, ಬಡವರ, ದೀನ ದಲಿತರ, ನೊಂದವರ ಧ್ವನಿಯಾಗಿ ಮಹಾನ್ ಸಂತ ಪದವಿಯನ್ನು ಪಡೆದ ಮೋರ್ ಗ್ರಿಗೋರಿಯೋಸ್ ತಿರುಮೇನಿಯವರ 119ನೇ “ಓರ್ಮಪೆರುನ್ನಾಳ್” ಹಬ್ಬವು ಸಮಸ್ತ ಕ್ರೈಸ್ತ ಬಾಂಧವರ ಉಪಸ್ಥಿತಿಯಲ್ಲಿ ವೈದಿಕರ ಪುಣ್ಯ ಘೋಷಗಳೊಂದಿಗೆ ಭಕ್ತಿ ಶ್ರಧ್ಧೆಯಿಂದ ನಡೆಯಿತು.















Leave a Reply