ಮಂಗಳೂರು ಡೈಮಂಡ್ ಜೇಸಿಐ ಘಟಕದ ವತಿಯಿಂದ ಘಟಕಾಭಿವೃದ್ಧಿ ಮತ್ತು ನಿರ್ವಹಣಾ ತರಬೇತಿ

ಮಂಗಳೂರು ಡೈಮಂಡ್ ಜೇಸಿಐ ಘಟಕದ ವತಿಯಿಂದ ಘಟಕಾಭಿವೃದ್ಧಿ ಮತ್ತು ನಿರ್ವಹಣಾ ತರಬೇತಿ

ನೇಸರ ಮಾ.28: ಮಂಗಳೂರು ಡೈಮಂಡ್ ಜೇಸಿಐ ಘಟಕದ ವತಿಯಿಂದ ಘಟಕದ ಪದಾಧಿಕಾರಿಗಳಿಗೆ ಘಟಕ ಅಭಿವೃದ್ಧಿ ಮತ್ತು ನಿರ್ವಹಣಾ ತರಬೇತಿಯ ಕುರಿತು ಕಾರ್ಯಗಾರ ಸರ್ಪ್ರೈಸ್ ಸ್ಟುಡಿಯೋ ಬಲ್ಲಾಳ್ ಬಾಗ್ ಮಂಗಳೂರು ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕಾಧ್ಯಕ್ಷರಾದ ಜೇಸಿ.ಗೀತಾ ಶೇಟ್ ರವರು ವಹಿಸಿದ್ದರು. ತರಬೇತುದಾರರಾಗಿ ವಲಯ ಉಪಾಧ್ಯಕ್ಷರಾದ ಜೇಸಿ.ದೀಪಕ್ ಗಂಗೂಲಿ ನಡೆಸಿಕೊಟ್ಟರು. ಜೇಸಿ ವಾಣಿ ಜೇಸಿ ಅನಿತಾ ಶೇಟ್ ವಾಚಿಸಿದರು, ಕಾರ್ಯದರ್ಶಿ ಗಾಯತ್ರಿ ಶ್ರೀನಿವಾಸ ಧನ್ಯವಾದ ನೀಡಿದರು. ಮಂಗಳೂರು ಡೈಮಂಡ್ ಜೇಸಿಐನ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

ವೀಕ್ಷಿಸಿ SUBSCRIBERS ಮಾಡಿ

Leave a Reply

You May Have Missed

error: Content is protected !!