ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ ಸೀಸನ್-4ಗೆ ವೇದಿಕ್ ಕೌಶಲ್ ಆಯ್ಕೆ

ನೇಸರ ಮಾ.28: ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮವಾದ ಡ್ರಾಮಾ ಜೂನಿಯರ್ ಸೀಸನ್ 4 ಗೆ ಕಡಬ ತಾಲೂಕಿನ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ವಾಳ್ಯ ಇಲ್ಲಿಯ ಸಹಶಿಕ್ಷಕಿ ಶ್ರೀಮತಿ ಮಂಜುಳಾ ಯು ಎಮ್ ರವರ ಪುತ್ರ ವೇದಿಕ್ ಕೌಶಲ್ ರವರು ಆಯ್ಕೆ.
ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆ ಕಡಬದಲ್ಲಿ 3ನೇ ತರಗತಿ ವಿದ್ಯಾರ್ಥಿ ಆಗಿರುವ ಇವರು ಮೆಗಾ ಆಡಿಷನ್ ನಲ್ಲಿ ಮಾಡಿದ ಮೀನುಗಾರರ ಪಾತ್ರ ಇಡೀ ರಾಜ್ಯದ ಮೆಚ್ಚುಗೆ ಪಡೆದಿದ್ದು. ಪ್ರತಿಷ್ಠಿತ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದಾರೆ.
—ಜಾಹೀರಾತು—


















Leave a Reply