ಮಿಂಚಿದ 5 ವರ್ಷದ ಪೋರ “ಪಾದು”….!!!

ಮಿಂಚಿದ 5 ವರ್ಷದ ಪೋರ “ಪಾದು”….!!!

ನೇಸರ ಎ.07: ಇಂದಿನ ದಿನಗಳಲ್ಲಿ ಅನೇಕ ಕ್ಷೇತ್ರಗಳಲ್ಲಿ ಮಿಂಚಿರುವ ಪುಟಾಣಿ ಮಕ್ಕಳನ್ನು ನೋಡಿದ್ದೇವೆ. ಅದೇ ರೀತಿ ಇಲ್ಲೊಬ್ಬ 5 ವರ್ಷದ ಪೋರ ಚಿತ್ರ ಬಿಡಿಸುವುದರ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾನೆ.

ಉಡುಪಿ ತಾಲೂಕು ಪೆರ್ನಂಕಿಲ ದ ಪಾದು ಎಂಬ ಹೆಸರಿನ ಪೂರ ಚಿತ್ರ ಬಿಡಿಸುವದರಲ್ಲಿ ನಿಸ್ಸೀಮ. ಯಾವುದೆ ವಸ್ತು ಕಂಡ ಕೂಡಲೆ ಚಿತ್ರ ಬಿಡಿಸುವುದು ಇವನ ಹವ್ಯಾಸ. ಸುಮಾರು 500 ಕ್ಕಿಂತಲೂ ಹೆಚ್ಚು ಚಿತ್ರ ಬಿಡಿಸಿರುವ ಈತ, ದಿನವೊಂದರಲ್ಲಿ ಸರಾಸರಿ 25 ಚಿತ್ರ ಬಿಡಿಸದಿದ್ದರೆ ಇವನಿಗೆ ಸಮಾಧಾನ ಆಗುತ್ತಿಲ್ಲ.

ತಂದೆ ತಾಯಿ ಬೆಂಗಳೂರಿನಲ್ಲಿ ಉದ್ಯೋಗ, ತಾಯಿ ಬಾಷೆ ತುಳು, ಕನ್ನಡ. ವಿಶೇಷವೆಂದರೆ ಹಿಂದಿಯಲ್ಲೆ ಮಾತನಾಡುವುದು ಇವನ ಅಭ್ಯಾಸ. ಮಾತು ಆರಂಬಿಸಿದ್ದು ಹಿಂದಿಯಲ್ಲಿ, ಅದು ಬಿಟ್ತರೆ ಬೇರೆ ಭಾಷೆ ಗೊತ್ತಿಲ್ಲ. ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುವಾಗ ಎಲ್ಲರೂ ಅಚ್ಚರಿ.

—ಜಾಹೀರಾತು—

Leave a Reply

You May Have Missed

error: Content is protected !!