ನೂಜಿಬಾಳ್ತಿಲ: ಗುಡುಗು ಸಹಿತ ಗಾಳಿ ಮಳೆಗೆ ಹಾರಿ ಹೋದ ಮನೆಯ ಮೇಲ್ಛಾವಣಿ

ನೂಜಿಬಾಳ್ತಿಲ: ಗುಡುಗು ಸಹಿತ ಗಾಳಿ ಮಳೆಗೆ ಹಾರಿ ಹೋದ ಮನೆಯ ಮೇಲ್ಛಾವಣಿ

ಘಟನೆ ನಡೆದ ಮನೆಯ ಚಿತ್ರಣ

ನೇಸರ ಎ.10: ಕಡಬ ಪರಿಸರದಲ್ಲಿ ವಿಪರೀತ ಗುಡುಗು ಸಹಿತ ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಹಾರಿ ಹೋದ ಘಟನೆ ಎ.9ರಂದು ಶನಿವಾರ ಸಂಜೆ ಸಂಭವಿಸಿದೆ.
ನೂಜಿಬಾಳ್ತಿಲ ಗ್ರಾಮದ ಪಲಯಮಜಲು ದೇವಸ್ಯ ಎಂಬವರ ಮನೆಯ ಮೇಲ್ಚಾವಣಿಗೆ ಅಳವಡಿಸಿದ ಸೀಟುಗಳು ಗಾಳಿಗೆ ಹಾರಿ ಹೋಗಿ ಬಿದ್ದಿವೆ. ಘಟನೆಯಲ್ಲಿ ಅಪಾರ ನಷ್ಟ ಉಂಟಾಗಿದ್ದು, ಮನೆಯಲ್ಲಿದ್ದ ಸಾಮಾಗ್ರಿಗಳು ಮಳೆಗೆ ಒದ್ದೆಯಾಗಿವೆ ಎಂದು ತಿಳಿದುಬಂದಿದೆ.

 

—ಜಾಹೀರಾತು—

Leave a Reply

You May Have Missed

error: Content is protected !!