ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸುತ್ತಮುತ್ತಲಿನಲ್ಲಿ ಸ್ವಚ್ಛತಾ ಹರಿಕೆ ಸೇವೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸುತ್ತಮುತ್ತಲಿನಲ್ಲಿ ಸ್ವಚ್ಛತಾ ಹರಿಕೆ ಸೇವೆ

ನೇಸರ ಎ.28: ಪ್ರತಿ ಏಕಾದಶಿಯಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ನಡೆಯುವ “ಸ್ವಚ್ಛ ಮಂದಿರ ಸೇವಾ ಅಭಿಯಾನದ ಭಾಗವಾದ” ‘ಸ್ವಚ್ಛತಾ ಹರಿಕೆ ಸೇವೆ’ಯು ದೇವಳದ ಸುತ್ತಮುತ್ತಲಿನಲ್ಲಿ ನಡೆಯಿತು.

ದೇವಳದ ನೌಕರ ವೃಂದ, ದೇವಳದ ಆಡಳಿತಗೊಳಪಟ್ಟ ಶಿಕ್ಷಣ ಸಂಸ್ಥೆಗಳಾದ ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು, ಪದವಿ ಕಾಲೇಜು ವಿದ್ಯಾರ್ಥಿಗಳು ಹಾಗು ಉಪನ್ಯಾಸಕರು, ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಸದಸ್ಯರು, ಆಡಳಿತ ಮಂಡಳಿ, ಊರ ಮಹನೀಯರು ಹಾಗೂ ಸ್ಥಳೀಯ ವರ್ತಕರು ಸುಮಾರು 300ಕ್ಕೂ ಹೆಚ್ಚು ಭಕ್ತರು ಸೇವೆಯಲ್ಲಿ ನಡೆಯಿತು.

ವೀಕ್ಷಿಸಿ SUBSCRIBERS ಮಾಡಿ

 

🌼 ಜಾಹೀರಾತು 🌼

Leave a Reply

You May Have Missed

error: Content is protected !!