ಶಿರಾಡಿ ಗಡಿ ಭಾಗದಲ್ಲಿ ಪ್ರತ್ಯೇಕ ಅಪಘಾತ…!!!

ಶಿರಾಡಿ ಗಡಿ ಭಾಗದಲ್ಲಿ ಪ್ರತ್ಯೇಕ ಅಪಘಾತ…!!!

ನೇಸರ ಮೇ‌ 21: ಶಿರಾಡಿ ಗಡಿ ಭಾಗದ ಮೇಲೆ ಹಾಗೂ ಕೆಳಗಿನ ಭಾಗದಲ್ಲಿ ಮೇ 20 ರಂದು ಪ್ರತ್ಯೇಕ ಅಪಘಾತ ನಡೆದಿದೆ. ಅಡ್ಡಹೊಳೆ ಎಂಬಲ್ಲಿ ಟ್ರೈಲರ್ ಒಂದು ಜಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದರೆ, ಸಕಲೇಶಪುರದ ನವೀನ್ ಎಂಬುವವರಿಗೆ ಸೇರಿದ ಗೋಧಿ ತುಂಬಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದೆ. ಮೀನು ತುಂಬಿದ ಲಾರಿಯು ಬೆಳಗ್ಗೆ ಅಪಘಾತಗೊಂಡಿದೆ. ವಿಪರೀತ ಮಳೆಯೇ ಈ ಅಪಘಾತಗಳಿಗೆ ಕಾರಣ ಎನ್ನಲಾಗಿದೆ.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

You May Have Missed

error: Content is protected !!