ಕೆ.ಎಸ್.ಎಸ್. ಕಾಲೇಜು ಸುಬ್ರಹ್ಮಣ್ಯ ಇದರ ವಾಣಿಜ್ಯ ಮತ್ತು ಉದ್ಯಮಾಡಲಿತ ವಿಭಾಗದಿಂದ ಅಂತರಾಷ್ಟ್ರೀಯ ಚಹ ದಿನಾಚರಣೆ

ಕೆ.ಎಸ್.ಎಸ್. ಕಾಲೇಜು ಸುಬ್ರಹ್ಮಣ್ಯ ಇದರ ವಾಣಿಜ್ಯ ಮತ್ತು ಉದ್ಯಮಾಡಲಿತ ವಿಭಾಗದಿಂದ ಅಂತರಾಷ್ಟ್ರೀಯ ಚಹ ದಿನಾಚರಣೆ

ನೇಸರ ಮೇ‌.24: ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗ ಕೆ.ಎಸ್.ಎಸ್. ಕಾಲೇಜು ಸುಬ್ರಹ್ಮಣ್ಯ ಇದರ ವತಿಯಿಂದ ಮೇ‌.21ರಂದು ಅಂತರಾಷ್ಟ್ರೀಯ ಚಹಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ.ನೀತುಸೂರಜ್, ಕೃತಿಕ. ಪಿ. ಎಸ್ ಹಾಗೂ ಆಶ್ವಿತ್ ಉಪಸ್ಥಿತರಿದ್ದರು.

ಅಂತಿಮ ಬಿ.ಕಾಂ. ಎ ಮತ್ತು ಬಿ ವಿಭಾಗ ಹಾಗೂ ಅಂತಿಮ ಬಿ.ಬಿ.ಎ.ಯ ವಿದ್ಯಾರ್ಥಿಗಳು ಸೇರಿ ಸುಮಾರು 17 ಬಗೆಯ ವಿವಿಧ ಚಹಾಗಳನ್ನು ಪ್ರದರ್ಶಿಸಿ, ಚಹಾದ ರುಚಿಯನ್ನು ಸವಿದು ಸಂತಸವನ್ನು ವ್ಯಕ್ತಪಡಿಸಿದರು.
ಸುಮಾರು ಒಂದು ಗಂಟೆಯ ಅವಧಿಯ ಕಾರ್ಯಕ್ರಮದಲ್ಲಿ ಚಹಾ ದಿನಾಚರಣೆಯ ಇತಿಹಾಸ, ಮಹತ್ವ ಹಾಗೂ ಚಹಾ ತಯಾರಿಕಾ ಹಂತಗಳ ಬಗ್ಗೆ ವಿವರಿಸಲಾಯಿತು.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

You May Have Missed

error: Content is protected !!