ಕೊಕ್ಕಡ : ಶ್ರೀವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ನೂತನ ಪುಷ್ಕರಣಿಗೆ ದೇವರ ಮೀನುಗಳ ಸ್ಥಳಾಂತರ

ನೇಸರ ಜೂ.01: ಧನ್ವಂತರಿ ಕ್ಷೇತ್ರ ಕೊಕ್ಕಡದ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಶ್ರೀ ನೀಲಕಂಠನ ಪುಷ್ಕರಣಿಯ ದೇವರ ಮೀನುಗಳನ್ನು ಹಿಡಿದು ನೂತನ ತೀರ್ಥಸ್ನಾನದ ಪುಷ್ಕರಣಿಗೆ ಸೇರಿಸುವ ಕಾರ್ಯ ಮೇ 31ರಂದು ನಡೆಯಿತು.

ವ್ಯವಸ್ಥಾಪನ ಸಮಿತಿ ಸದಸ್ಯರು, ಜೀರ್ಣೋದ್ದಾರ ಸಮಿತಿ ಸದಸ್ಯರು, ಸೀಮೆಯ ಭಕ್ತಾಧಿಗಳು ಬಾಗವಹಿಸಿದರು.
ಜಾಹೀರಾತು





















Leave a Reply