ಕೊಕ್ಕಡ: ಉಚಿತ ಯೋಗ ಶಿಬಿರ

ಕೊಕ್ಕಡ: ಉಚಿತ ಯೋಗ ಶಿಬಿರ

ನೇಸರ ಜೂ.14: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಉಜಿರೆ ಆಯುಷ್ ಮಂತ್ರಾಲಯ, ಭಾರತ ಸರಕಾರ, ನವದೆಹಲಿ
ಜೂನ್ 21 ರಂದು ನಡೆಯುವ ವಿಶ್ವ ಯೋಗ ದಿನದ 8ನೇ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ದಿನಾಂಕ 08-06-2022 ರಿಂದ 21-06-2022ರ ವರೆಗೆ ಉಚಿತ ಯೋಗ ಶಿಬಿರ ಕೊಕ್ಕಡದ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯುತ್ತಿದೆ. ಸಮಯ ಬೆಳಗ್ಗೆ 6:00 ರಿಂದ 7:00ರವರೆಗೆ ಸಂಜೆ 5:00 ರಿಂದ 6:00 ರವರೆಗೆ ಸಾರ್ವಜನಿಕರು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಿ ಬನ್ನಿ ಭಾಗವಹಿಸಿ ಉತ್ತಮ ಆರೋಗ್ಯವನ್ನು ಪಡೆಯಿರಿ.
ದಿನಾಂಕ 21-06-2022ನೇ ಮಂಗಳವಾರ ದಂದು ಬೆಳಗ್ಗೆ ಯೋಗ ಶ್ರೀ ಕ್ಷೇತ್ರ ಸೌತಡ್ಕದ ಸಭಾಂಗಣದಲ್ಲಿ ನಡೆಯಲಿದೆ.

ಜಾಹೀರಾತು

Previous post

ಪಟ್ರಮೆ : ಗುಡ್ಡ ಜರಿದು ಎರಡು ದಿನವಾದರೂ ಸರಿಗೊಳ್ಳದ ಸಂಪರ್ಕರಸ್ತೆ: ಪಂಚಾಯತ್ ನ ದಿವ್ಯ ನಿರ್ಲಕ್ಷಕ್ಕೆ ಸ್ಥಳೀಯರ ಆಕ್ರೋಶ

Next post

ಧರ್ಮಸ್ಥಳ:ರಸ್ತೆಯಲ್ಲಿ ಅಡ್ಡಲಾಗಿ ಬಿದ್ದ ಮರಕ್ಕೆ ಬೈಕ್ ಡಿಕ್ಕಿ: ಬೈಕ್‌ನಲ್ಲಿದ್ದ ಹೊಟೇಲ್ ಮಾಲಕ ಸ್ಥಳದಲ್ಲೆ ಸಾವು

Leave a Reply

You May Have Missed

error: Content is protected !!