ನೆಲ್ಯಾಡಿ : ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ವಿದ್ಯಾರ್ಥಿ ಸಂಸತ್ ಚುನಾವಣೆ

ನೆಲ್ಯಾಡಿ : ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ವಿದ್ಯಾರ್ಥಿ ಸಂಸತ್ ಚುನಾವಣೆ

ಮಾನ್ಯ ಎಂ
ಪ್ರಜ್ವಿತ್ ಎನ್
ಶಿಂಜು
ಪ್ರಣಮ್ಯಾ.ಜಿ

ನೇಸರ ಜೂ.18: ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಗಳ 2022-23ನೆಯ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಸತ್ ಚುನಾವಣೆ ಜೂ.18 ರಂದು ಸಂಚಾಲಕರಾದ ಅಬ್ರಹಾಂ ವರ್ಗೀಸ್ ರವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಯಿತು.
ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಮಾನ್ಯ ಎಂ, ಕಾಲೇಜ್ ವಿಭಾಗ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಜ್ವಿತ್ ಎನ್, ಕಾಲೇಜ್ ವಿಭಾಗ, ಉಪಾಧ್ಯಕ್ಷರಾಗಿ ಸಂಪತ್ ಕನ್ನಡ ಮಾಧ್ಯಮ ವಿಭಾಗ, ಶಿಂಜು ಆಂಗ್ಲ ಮಾಧ್ಯಮ ವಿಭಾಗ, ಕಾರ್ಯದರ್ಶಿಯಾಗಿ ಮೋಕ್ಷಿತ್ ಕನ್ನಡ ಮಾಧ್ಯಮ ವಿಭಾಗ, ಪ್ರಣಮ್ಯಾ.ಜಿ ಆಂಗ್ಲ ಮಾಧ್ಯಮ ವಿಭಾಗ ಆಯ್ಕೆಯಾಗಿದ್ದಾರೆ ಚುನಾವಣಾ ಸಂದರ್ಭದಲ್ಲಿ ಪ್ರಾಂಶುಪಾಲರಾದ ಏಲಿಯಾಸ್ ಎಂ.ಕೆ, ಕನ್ನಡ ಮಾಧ್ಯಮ ಮುಖ್ಯಗುರುಗಳಾದ ತೋಮಸ್ ಎಂ.ಐ, ಆಂಗ್ಲ ಮಾಧ್ಯಮ ವಿಭಾಗದ ಮುಖ್ಯ ಗುರುಗಳಾದ ಹರಿಪ್ರಸಾದ್ ಕೆ ಉಪಸ್ಥಿತರಿದ್ದರು. ಚುನಾವಣಾಧಿಕಾರಿಗಳಾಗಿ ವಿಶ್ವನಾಥ್ ಶೆಟ್ಟಿ ಕೆ. ಕಾಲೇಜ್ ವಿಭಾಗ, ವರ್ಗೀಸ್ ಫ್ರಾನ್ಸಿಸ್ ಕನ್ನಡ ಮಾಧ್ಯಮ ವಿಭಾಗ, ಕರುಣಾಕರ ಆಂಗ್ಲ ಮಾಧ್ಯಮ ವಿಭಾಗ ಕಾರ್ಯನಿರ್ವಹಿಸಿ, ಎಲ್ಲಾ ಉಪನ್ಯಾಸಕ ಹಾಗೂ ಶಿಕ್ಷಕ ವೃಂದದವರು ಸಹಕರಿಸಿದರು.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Previous post

ಉಡುಪಿ : ಕ್ಯಾನ್ಸರ್ ಪೀಡಿತ ತಾಯಿಯ ತೀವ್ರ ಅನಾರೋಗ್ಯದ ನಡುವೆಯೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಕಾರ್ತಿಕ್

Next post

ನೆಲ್ಯಾಡಿ: ಸಂತ ಜಾರ್ಜ್ ವಿದ್ಯಾಸಂಸ್ಥೆಯ ಪದವಿ ಪೂರ್ವ ಕಾಲೇಜಿಗೆ ವಾರ್ಷಿಕ ಪರೀಕ್ಷೆಯಲ್ಲಿ ಶೇ.97% ಫಲಿತಾಂಶ ಲಭಿಸಿದೆ

Leave a Reply

You May Have Missed

error: Content is protected !!