Latest News
ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ದೇವಸ್ಥಾನ – ನವೀಕರಣ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.
ನೇಸರ ಫೆ.7: ಬೆಳ್ತಂಗಡಿ ತಾಲೂಕು ರೆಖ್ಯ ಗ್ರಾಮದ ಕೋಲಾರು ಎಂಬಲ್ಲಿ ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ…
ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವರ ವರ್ಷಾವಧಿ ಜಾತ್ರೋತ್ಸವ ಆರಂಭ
ನೇಸರ ಫೆ07:ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಮತ್ತು ನಿಶಿಪೂರ್ಣ ಭಜನೆ ಕಾರ್ಯಕ್ರಮವು ಉಚ್ಚಿಲ ಬ್ರಹ್ಮಶ್ರೀ ಕೆ.ಯು.ಪದ್ಮನಾಭ ತಂತ್ರಿಯವರ…
ಅರಿಕೆಗುಡ್ಡೆ: ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಷಡಾಧಾರ ಪ್ರತಿಷ್ಠೆ,ನಿಧಿಕುಂಭ ಸ್ಥಾಪನೆ
ನೇಸರ ಫೆ.7: ನವೀಕರಣಗೊಳ್ಳುತ್ತಿರುವ ಹತ್ಯಡ್ಕ ಗ್ರಾಮದ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಫೆ.7 ರಂದು ಷಡಾಧಾರ-ನಿಧಿಕುಂಭ ಸ್ಥಾಪನೆ ಕಾರ್ಯಕ್ರಮವು ಪೊಳಲಿ…
ಕುಂತೂರು: ಮುಡಿಪಿನಡ್ಕದಲ್ಲಿ ಮನೆಗೆ ಬೆಂಕಿ- ಶಾರ್ಟ್ ಸರ್ಕ್ಯೂಟ್ ಶಂಕೆ,ಚಿನ್ನ,ನಗದು ಬೆಂಕಿಗೆ ಆಹುತಿ.
ನೇಸರ ಫೆ.7: ಕಡಬ ತಾಲೂಕು ಕುಂತೂರು ಗ್ರಾಮದ ಮುಡಿಪಿನಡ್ಕ ನಿವಾಸಿ ಸಿದ್ದೀಕ್.ಎ.ಎಸ್ ರವರ ಹಂಚಿನ ಮನೆಗೆ ಬೆಂಕಿ ತಗುಲಿದ ಘಟನೆ…
ಪಡುಬೆಟ್ಟು 33 ಕೆವಿ ವಿದ್ಯುತ್ ಪರಿವರ್ತಕ ಉದ್ಘಾಟನೆ, ಸನ್ಮಾನ ಕಾರ್ಯಕ್ರಮ.
ನೇಸರ ಫೆ.07: ನೆಲ್ಯಾಡಿ ಗ್ರಾಮದ ಪಡುಬೆಟ್ಟು ಬೀದಿಮಜಲು ಎಂಬಲ್ಲಿ ಮೆಸ್ಕಾಂ ವತಿಯಿಂದ ನೂತನವಾಗಿ ಕೃಷಿಕರ ಅನುಕೂಲಕ್ಕಾಗಿ 33 ಕೆವಿ ವಿದ್ಯುತ್…
ಸುಳ್ಯ : ಕ್ಷಯ ರೋಗ ನಿಯಂತ್ರಣ ಅಂಗವಾಗಿ ಬೀದಿ ನಾಟಕ
ನೇಸರ ಫೆ.07: ಜೇಸಿಐ ಸುಳ್ಯ ಸಿಟಿ ಮತ್ತು ಕ್ಷಯ ರೋಗ ನಿಯಂತ್ರಣಾ ಕೇಂದ್ರ ದಕ್ಷಿಣ ಕನ್ನಡ ಜಿಲ್ಲೆ,ಆರೋಗ್ಯ ಇಲಾಖೆ ಸುಳ್ಯ…
ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ
ನೇಸರ ಫೆ 07:ದ.ಕ. ಜಿಲ್ಲೆಯ ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಅಡೆಂಜ ಒಂದು ಪುಣ್ಯಕ್ಷೇತ್ರ. ಮಂಗಳೂರು -ಬೆಂಗಳೂರು ರಾಷ್ಟೀಯ ಹೆದ್ದಾರಿ…
ಜೇಸಿಐ ಘಟಕಾಧಿಕಾರಿಗಳ ತರಬೇತಿ ಕಮ್ಮಟ “LOTS- 2022”
ಜೇಸಿಐ ಸಂಸ್ಥೆ ಯಲ್ಲಿ ಅನೇಕ ಅವಕಾಶಗಳಿವೆ ಅವುಗಳನ್ನು ಸರಿಯಾಗಿ ಬಳಸಿಕೊಳ್ಳಲು ಕರೆ ನೀಡಿದರು. …
ಕುಂಟಾಲಪಲ್ಕೆ: “ಅಂತರ್ ರಾಜ್ಯ” ಮಟ್ಟದ ಹಗ್ಗಜಗ್ಗಾಟ
ನೇಸರ ಫೆ.06: ಕಪಿಲ ಕೇಸರಿ ಯುವಕ ಮಂಡಲದ ವತಿಯಿಂದ ಅಂತರ್ ರಾಜ್ಯಮಟ್ಟದ ಹಗ್ಗಜಗ್ಗಾಟ ಕುಂಟಾಲಪಲ್ಕೆ ಶಾಲಾ ವಠಾರದಲ್ಲಿ ನಡೆಯಿತು. ಪಂದ್ಯಾಟವನ್ನು…










