ಸುಬ್ರಹ್ಮಣ್ಯ: ರಾಜ್ಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಹಾಗೂ ವಾಣಿಜ್ಯ ಉತ್ಸವ

ಸುಬ್ರಹ್ಮಣ್ಯ: ರಾಜ್ಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಹಾಗೂ ವಾಣಿಜ್ಯ ಉತ್ಸವ

ನೇಸರ ಆ.02: ಜುಲೈ 13 ಮತ್ತು 14 ರಂದು ಡಾ. NSAM ಪ್ರಥಮ ದರ್ಜೆ ಕಾಲೇಜು ನಿಟ್ಟೆ ಕಾರ್ಕಳದಲ್ಲಿ ನಡೆದ N- IGMA 2022 ELDORADO ಎಂಬ ರಾಜ್ಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಹಾಗೂ ವಾಣಿಜ್ಯ ಉತ್ಸವದಲ್ಲಿ ಕುಕ್ಕೇ ಶ್ರಿ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯದ ಸುಮಾರು 20 ವಿಧ್ಯಾರ್ಥಿಗಳು ಭಾಗವಹಿಸಿದ್ದು, Treasure Hunt (ನಿಧಿ ಶೋಧ) ಸ್ಪರ್ದೆಯಲ್ಲಿ ಜೀವನ್ ಎನ್ ತೃತೀಯ ವಾಣಿಜ್ಯ ಪದವಿ ಹಾಗೂ ಶ್ರೇಯಾ ಕೆ ಎಸ್ ತೃತೀಯ ವಾಣಿಜ್ಯ ಪದವಿ ಇವರು ಪ್ರಥಮ ಸ್ಥಾನ ಗಳಿಸಿರುತ್ತಾರೆ.

Leave a Reply

You May Have Missed

error: Content is protected !!