ಇಚ್ಲಂಪಾಡಿ:ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಇದರ ವತಿಯಿಂದ ಯಕ್ಷಗಾನ ಬಯಲಾಟ :ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ

ಇಚ್ಲಂಪಾಡಿ:ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಇದರ ವತಿಯಿಂದ ಯಕ್ಷಗಾನ ಬಯಲಾಟ :ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ

ನೇಸರ ಮಾ .16:ಕಡಬ ತಾಲ್ಲೂಕು ಇಚ್ಲಂಪಾಡಿ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಗುರುಮಂದಿರ ನಿರ್ಮಾಣ ಬಾಬ್ತು ಸಹಾಯಾರ್ಥವಾಗಿ ಯಕ್ಷಗಾನ ಬಯಲಾಟ “ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ”  ಎಂಬ ಪುಣ್ಯ ಕಥಾಭಾಗವನ್ನು   ಶ್ರೀ ದೇಯಿಬೈದಿತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ,ಗೆಜ್ಜೆಗಿರಿ ಮೇಳದವರಿಂದ     ದಿನಾಂಕ 21-03-2023 ನೇ ಮಂಗಳವಾರದಂದು ರಾತ್ರಿ ಗಂಟೆ 9.30 ರಿಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಇಚ್ಲಂಪಾಡಿ ಬೀಡಿನಲ್ಲಿ ಆಡಿತೋರಿಸಲಿದ್ದಾರೆ ಎಂದು ಆಡಳಿತ ಸಮಿತಿ ತಿಳಿಸಿದೆ.

ರಾಮನಗರ ಬಲ್ಯ – 17ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

🌸ಜಾಹೀರಾತು🌸

Leave a Reply

You May Have Missed

error: Content is protected !!