ಬಲ್ಯ ಗ್ರಾಮದ ರಾಮನಗರದಲ್ಲಿ ಬೃಹತ್ ಗಾತ್ರದ ಹೆಬ್ಬಾವು

ಬಲ್ಯ ಗ್ರಾಮದ ರಾಮನಗರದಲ್ಲಿ ಬೃಹತ್ ಗಾತ್ರದ ಹೆಬ್ಬಾವು

ನೇಸರ 20: ಬಲ್ಯ ಗ್ರಾಮದ ರಾಮನಗರ ಚಂದ್ರಶೇಖರ್ ಶೆಟ್ಟಿಯವರ ಅಡಿಕೆ ತೋಟದಲ್ಲಿ ಬೃಹತ್ ಗಾತ್ರದ 16 ಅಡಿ ಉದ್ದದ ಹೆಬ್ಬಾವು ಪತ್ತೆಯಾಯಿತು, ಸ್ಥಳೀಯರಲ್ಲಿ ಅತಂಕ ಉಂಟಾಯಿತು, ಬಳಿಕ ಅಮ್ಮಿ ನಾಲ್ಗುತು ಅವರ ನೇತೃತ್ವದಲ್ಲಿ ಸ್ಥಳೀಯರಾದ ಉಮೇಶ್ ಬಾರಿಕೆ, ಯಾದವ ಬಾರಿಕೆ, ಪ್ರಸಾದ್ ಬಾರಿಕೆ, ಹಾಗೂ ಇತರರ ಸಹಕಾರದೊಂದಿಗೆ ಹಿಡಿದು, ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು.

Previous post

ಶಿಶಿಲ ಪಂಚಾಯತ್‍ನಲ್ಲಿ ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆಯ ಸುರಕ್ಷ ಕಿಟ್ಟ್ ವಿತರಣೆ

Next post

ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ(ನಿ), ನೆಲ್ಯಾಡಿ, ನೂತನ ಕಟ್ಟಡದ 3ನೇ ವರ್ಷದ ಪ್ರಯುಕ್ತ ಸಂಘದ ಕೇಂದ್ರ ಕಛೇರಿಯಲ್ಲಿ ಪೂಜಾ ಕಾರ್ಯಕ್ರಮ

Leave a Reply

You May Have Missed

error: Content is protected !!