ನೆಲ್ಯಾಡಿ ಗಾಂಧಿ ಮೈದಾನದ ಸಭಾಂಗಣದಲ್ಲಿ ಕಾಲೇಜ್ ವಿದ್ಯಾರ್ಥಿಗಳಿಂದ ಸೂರ್ಯನಮಸ್ಕಾರ

ನೆಲ್ಯಾಡಿ ಗಾಂಧಿ ಮೈದಾನದ ಸಭಾಂಗಣದಲ್ಲಿ ಕಾಲೇಜ್ ವಿದ್ಯಾರ್ಥಿಗಳಿಂದ ಸೂರ್ಯನಮಸ್ಕಾರ

ನೇಸರ ಜ.14: ನೆಲ್ಯಾಡಿ ವಿಶ್ವವಿದ್ಯಾಲಯ ಘಟಕ ಕಾಲೇಜಿನ ವತಿಯಿಂದ ಮಕರ ಸಂಕ್ರಮಣದ ಪ್ರಯುಕ್ತ ಇಂದು ವಿವಿಧ 12 ಭಂಗಿಯಲ್ಲಿ ಯೋಗ ತರಬೇತುದಾರ ಸಂತೋಷ್ ಕೆ.ಎನ್ ಇವರ ಮಾರ್ಗದರ್ಶನದಲ್ಲಿ ನೆಲ್ಯಾಡಿ ಗಾಂಧಿ ಮೈದಾನದ ಸಭಾಂಗಣದಲ್ಲಿ ಕಾಲೇಜ್ ವಿದ್ಯಾರ್ಥಿಗಳಿಂದ ಸೂರ್ಯನಮಸ್ಕಾರ ಕಾರ್ಯಕ್ರಮವನ್ನು ನಡೆಸಲಾಯಿತು.

ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Previous post

ಇಚಿಲಂಪಾಡಿಯ ಮಲ್ಲಿಕಾರ್ಜುನ ಕಲಾ ಸಂಘದಿಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಮ್ಮನವರಿಗೆ ಬಿಂಬದ ಬೆಳ್ಳಿಯ ಕವಚ ಅರ್ಪಣೆ

Next post

ನೆಲ್ಯಾಡಿ: ಮಳೆ ಕೊಯ್ಲು ಅಭಿಯಾನ ಮತ್ತು ಯುವಕ-ಯುವತಿ ಮಂಡಲಗಳ ನೋಂದಣಿ ಪತ್ರ ವಿತರಣೆ ಕಾರ್ಯಕ್ರಮ

Leave a Reply

You May Have Missed

error: Content is protected !!