SSLC ಪರೀಕ್ಷೆಯಲ್ಲಿ ದ.ಕ.ಜಿಲ್ಲೆ ಅದ್ವಿತೀಯ ಸಾಧನೆಗೆ ದ್ರೋಣ ಎಜು ವತಿಯಿಂದ ಜಿಲ್ಲಾ ಉಪನಿರ್ದೇಶಕರನ್ನು ಭೇಟಿಯಾಗಿ ಅಭಿನಂದನೆ

SSLC ಪರೀಕ್ಷೆಯಲ್ಲಿ ದ.ಕ.ಜಿಲ್ಲೆ ಅದ್ವಿತೀಯ ಸಾಧನೆಗೆ ದ್ರೋಣ ಎಜು ವತಿಯಿಂದ ಜಿಲ್ಲಾ ಉಪನಿರ್ದೇಶಕರನ್ನು ಭೇಟಿಯಾಗಿ ಅಭಿನಂದನೆ

ನೇಸರ ಮೇ‌ 21: ದಕ್ಷಿಣ ಕನ್ನಡ ಜಿಲ್ಲೆಯು ಈ ಬಾರಿ ಎಂದಿನಂತೆ SSLC ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಶ್ರೀಮತಿ ರಾಜಲಕ್ಷ್ಮಿ ಇವರನ್ನು ದ್ರೋಣಾ ಎಜು ಸಂಸ್ಥೆಯ ಪರವಾಗಿ ಜಿಲ್ಲಾ ಪ್ರಬಂಧಕ ಅವಿನಾಶ್ ಎ.ಆರ್ ಹೂ ಗುಚ್ಛ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರ್ವಾಹಕರುಗಳಾದ ಮನೋಜ್, ಸಾಂತಪ್ಪ ಉಪಸ್ಥಿತಿದರಿದ್ದರು.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Previous post

ಜೇಸಿಐ ವಿಟ್ಲ ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಅಬ್ದುಲ್ ಸುಕೂರ್ ರಿಗೆ ಸನ್ಮಾನ

Next post

ರಾಷ್ಟ್ರ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ಅತಿ ಮುಖ್ಯ, ಅದರಲ್ಲೂ ಕೈಗಾರಿಕಾ ಬೆಳವಣಿಗೆಯಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳ ಸೇವೆ ಅಮೂಲ್ಯವಾದದ್ದು – ಸತ್ಯನಾರಾಯಣ ಸಿ.ಕೆ

Leave a Reply

You May Have Missed

error: Content is protected !!