SSLC ಪರೀಕ್ಷೆಯಲ್ಲಿ ದ.ಕ.ಜಿಲ್ಲೆ ಅದ್ವಿತೀಯ ಸಾಧನೆಗೆ ದ್ರೋಣ ಎಜು ವತಿಯಿಂದ ಜಿಲ್ಲಾ ಉಪನಿರ್ದೇಶಕರನ್ನು ಭೇಟಿಯಾಗಿ ಅಭಿನಂದನೆ

ನೇಸರ ಮೇ 21: ದಕ್ಷಿಣ ಕನ್ನಡ ಜಿಲ್ಲೆಯು ಈ ಬಾರಿ ಎಂದಿನಂತೆ SSLC ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಶ್ರೀಮತಿ ರಾಜಲಕ್ಷ್ಮಿ ಇವರನ್ನು ದ್ರೋಣಾ ಎಜು ಸಂಸ್ಥೆಯ ಪರವಾಗಿ ಜಿಲ್ಲಾ ಪ್ರಬಂಧಕ ಅವಿನಾಶ್ ಎ.ಆರ್ ಹೂ ಗುಚ್ಛ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರ್ವಾಹಕರುಗಳಾದ ಮನೋಜ್, ಸಾಂತಪ್ಪ ಉಪಸ್ಥಿತಿದರಿದ್ದರು.
ಜಾಹೀರಾತು





















Leave a Reply