ಜೇಸಿಐ ವಿಟ್ಲ ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಅಬ್ದುಲ್ ಸುಕೂರ್ ರಿಗೆ ಸನ್ಮಾನ

ಜೇಸಿಐ ವಿಟ್ಲ ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಅಬ್ದುಲ್ ಸುಕೂರ್ ರಿಗೆ ಸನ್ಮಾನ

ನೇಸರ ಮೇ‌ 21: ಜೇಸಿಐ ವಿಟ್ಲ ಘಟಕವು ವಿಟ್ಲ ಬಸ್ ನಿಲ್ದಾಣದ ಬಳಿ ಇರುವ ಶೌಚಾಲಯವನ್ನು ಸ್ವಚ್ಚ ಗೊಳಿಸುವ ಸ್ವಚ್ಛತಾ ಆಂದೋಲನದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಕನ್ಯಾನದ ನಿವಾಸಿ ಅಬ್ದುಲ್ ಸುಕೂರ್ ಇವರನ್ನು ಸೆಲ್ಯೂಟ್ ದ ಸೈಲೆಂಟ್ ವರ್ಕರ್ ದ್ಯೇಯದಂತೆ ಸನ್ಮಾನಿಸಲಾಯಿತು.
ಮಹಾಮಾರಿ ಕೊರೊನಾದಿಂದಾಗಿ ಜೀವನೋಪಾಯವಾಗಿ ನಿರ್ವಹಿಸುತ್ತಿದ್ದ ಐಸ್ಕೇಂಡಿ ವಿತರಣೆಯನ್ನು ಬಿಟ್ಟುಬಿಡುವ ಅನಿವಾರ್ಯತೆ ಯಿಂದಾಗಿ ಈಗ ವಿಟ್ಲ ಬಸ್ ನಿಲ್ದಾಣದ ಬಳಿ ಇರುವ ಶೌಚಾಲಯವನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಅತ್ಯಂತ ಶೃದ್ದೆಯಿಂದ ನಿರ್ವಹಿಸುತ್ತಾ ಸ್ವಚ್ಛತಾ ಆಂದೋಲನದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಸಂಸಾರಿಯಾಗಿರುವ ಕನ್ಯಾನದ ನಿವಾಸಿ ಅಬ್ದುಲ್ ಸುಕೂರ್ ಇವರನ್ನು ಸೆಲ್ಯೂಟ್ ದ ಸೈಲೆಂಟ್ ವರ್ಕರ್ ದ್ಯೇಯ ದಂತೆ ಜೇಸಿಐ ವಿಟ್ಲ ಘಟಕವು ದಿನಾಂಕ 20/05/2022 ರಂದು ಗುರುತಿಸಿ ಗೌರವಿಸಿದೆ. ಈ ಸಂದರ್ಭದಲ್ಲಿ ಜೇಸಿ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು
.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Previous post

ಕುಂಟಾಲಪಲ್ಕೆ: ಕಪಿಲ ಕೇಸರಿ ಯುವಕ ಮಂಡಲದ ವತಿಯಿಂದ 600 ಅಂಕ ಪಡೆದ ವಿದ್ಯಾರ್ಥಿನಿಗೆ ಸನ್ಮಾನ

Next post

SSLC ಪರೀಕ್ಷೆಯಲ್ಲಿ ದ.ಕ.ಜಿಲ್ಲೆ ಅದ್ವಿತೀಯ ಸಾಧನೆಗೆ ದ್ರೋಣ ಎಜು ವತಿಯಿಂದ ಜಿಲ್ಲಾ ಉಪನಿರ್ದೇಶಕರನ್ನು ಭೇಟಿಯಾಗಿ ಅಭಿನಂದನೆ

Leave a Reply

You May Have Missed

error: Content is protected !!