68ನೇ ಸಹಕಾರಿ ಸಪ್ತಾಹದ ಆಚರಣೆ

68ನೇ ಸಹಕಾರಿ ಸಪ್ತಾಹದ ಆಚರಣೆ

ನೇಸರ ನ15: 68ನೇ ಸಹಕಾರಿ ಸಪ್ತಾಹದ ಅಂಗವಾಗಿ ಕಡಬ- ಹೊಸಮಠ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ದೇವಾಡಿಗ, ನಿರ್ದೇಶಕ ಶಿವಪ್ರಸಾದ್ ಪುತ್ತಿಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಸುಂದರ ಶೆಟ್ಟಿ. ಎಂ. ಕೆ, ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.

Previous post

||ರಾಮಕುಂಜ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕೆರೆಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ|| ಕೋಣಾಲು ಗ್ರಾಮದ ಅಂಬರ್ಜೆ

Next post

||ಕಡಬ ಪೇಟೆಯಲ್ಲಿ ವಿದ್ಯಾರ್ಥಿಗೆ ಕಚ್ವಿದ ನಾಯಿ|| ವಿದ್ಯಾರ್ಥಿ ಆಸ್ಪತ್ರೆ ಗೆ ದಾಖಲು.

Leave a Reply

You May Have Missed

error: Content is protected !!