ನೆಲ್ಯಾಡಿ: ಅಣ್ಣು ಭಂಡಾರಿ ನಿಧನ

ನೆಲ್ಯಾಡಿ: ಅಣ್ಣು ಭಂಡಾರಿ ನಿಧನ

ನೇಸರ ಜು.07: ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಕೆಮ್ಮಣ್ಣುಮಕ್ಕಿ ನಿವಾಸಿ ಅಣ್ಣು ಭಂಡಾರಿ(75ವ.)ರವರು ಅಲ್ಪಕಾಲದ ಅಸೌಖ್ಯದಿಂದ ಜು.5ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ ಶಾಂಭವಿ, ಮಗ ನವೀನ, ಮಗಳು ನಯನ, ಅಳಿಯ ಶರತ್ ಚಂದ್ರ, ಸೊಸೆ ಸೌಮ್ಯ, ಮೊಮ್ಮಗ ಹಿಮಾಷ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

Leave a Reply

You May Have Missed

error: Content is protected !!