ದ.ಕ ಜಿಲ್ಲೆಯಲ್ಲಿ ‌ನಾಳೆ(ಜು.11) ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ

ದ.ಕ ಜಿಲ್ಲೆಯಲ್ಲಿ ‌ನಾಳೆ(ಜು.11) ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ

ನೇಸರ ಜು.10: ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣ ದ.ಕ ಜಿಲ್ಲೆಯಲ್ಲಿ ‌ನಾಳೆ(ಜುಲೈ 11) ಸೋಮವಾರ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಆದರೆ ಎಲ್ಲಾ ಪದವಿ ಪೂರ್ವ(ಪಿಯುಸಿ), ಪದವಿ ಹಾಗೂ ಇತರೆ ಕಾಲೇಜುಗಳು ನಾಳೆಯಿಂದ ಆರಂಭವಾಗಲಿದೆ ಎಂದು ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶಿಸಿದ್ದಾರೆ.

Leave a Reply

You May Have Missed

error: Content is protected !!