ಶ್ರೀರಾಮ ಶಾಲೆ ನೆಲ್ಯಾಡಿಯ ಆಡಳಿತ ಮಂಡಳಿಯ ಸದಸ್ಯ ಗೋಪಾಲಕೃಪ್ಣ ಪರಂತಮೂಲೆ ಹೃದಯಾಘಾತದಿಂದ ನಿಧನ

ಶ್ರೀರಾಮ ಶಾಲೆ ನೆಲ್ಯಾಡಿಯ ಆಡಳಿತ ಮಂಡಳಿಯ ಸದಸ್ಯ ಗೋಪಾಲಕೃಪ್ಣ ಪರಂತಮೂಲೆ ಹೃದಯಾಘಾತದಿಂದ ನಿಧನ

ನೇಸರ ನ18: ಗುರುದೇವ ಸೇವಾ ಸಹಕಾರಿ ಬ್ಯಾಂಕ್ ನೆಲ್ಯಾಡಿ ಇದರ ನಿತ್ಯನಿಧಿ ಸಂಗ್ರಾಹಕ ಹಾಗೂ ಶ್ರೀರಾಮ ಶಾಲೆ ನೆಲ್ಯಾಡಿಯ ಆಡಳಿತ ಮಂಡಳಿಯ ಸದಸ್ಯ ಗೋಪಾಲಕೃಪ್ಣ ಪರಂತಮೂಲೆ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.
ಮೃತರ ಗೌರವಾರ್ಥ ಇಂದು ನೆಲ್ಯಾಡಿಯ ಎಲ್ಲಾ ಸೇವಾ ಸಹಕಾರಿ ಬ್ಯಾಂಕುಗಳ ನಿತ್ಯನಿಧಿ ಸಂಗ್ರಹಕರು ಇಂದು ಒಂದು ದಿನ ಸೇವೆಯನ್ನು ಸ್ಥಗಿತಗೊಳಿಸಲಿದ್ದಾರೆ.

Leave a Reply

You May Have Missed

error: Content is protected !!