ಗಂಡಿಬಾಗಿಲು: ಮನೆಯ ಮೇಲೆ ಗುಡ್ಡೆ ಕುಸಿತ

ಗಂಡಿಬಾಗಿಲು: ಮನೆಯ ಮೇಲೆ ಗುಡ್ಡೆ ಕುಸಿತ

ನೇಸರ ಜು.13: ನೆರಿಯ ಗ್ರಾಮದ ಗಂಡಿಬಾಗಿಲು ತೊಮಸ್ ರವರ ಮನೆಗೆ ಗುಡ್ಡ ಕುಸಿದು
ಹಾನಿಯಾಗಿದ್ದು. ಇಂದು ಘಟನ ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಬೇಟಿ ನೀಡಿದರು.
ಈ ಸಂದರ್ಭದಲ್ಲಿ ಗಂಡಿಬಾಗಿಲು ಚರ್ಚ್ ನ ಧರ್ಮಗುರುಗಳಾದ ಶಾಜಿ ಮ್ಯಾಥ್ಯೂ ರವರು, ಚರ್ಚಿನ ಟ್ರಸ್ಟಿಗಳಾದ ಸೆಭಾಸ್ಟೀನ್ ಎಮ್ ಜೆ, ಅಗಸ್ಟೀನ್ ಗ್ರಾಮ ಪಂಚಾಯತ್ ಸದಸ್ಯರಾದ ವಿ.ಡಿ.ತಾಮಸ್, ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪಾಧ್ಯಕ್ಷರಾದ ಲಕ್ಷಣ್ ಅಲಂಗಾಯಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ನೀಲಯ್ಯ ಸ್ಥಳೀಯರಾದ ಶಿಜು ಪನತಿಕಲ್, ತಂಗಚ್ಚನ್, ಜೋಮೋ ನೀಲಯ್ಯ ಪುಷ್ಪ ನೆರಿಯ, ಶೇಖರ್ ಲ್ಯಾಲ, ಯಶೋಧರ ಚಾರ್ಮಾಡಿ ಮತ್ತು ಪ್ರಮುಖರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!