ಧರ್ಮಸ್ಥಳ: ನಾಗರ ಪಂಚಮಿ ➤ನಾಗಬನದಲ್ಲಿ ವಿಶೇಷ ಪೂಜೆ

ಧರ್ಮಸ್ಥಳ: ನಾಗರ ಪಂಚಮಿ ➤ನಾಗಬನದಲ್ಲಿ ವಿಶೇಷ ಪೂಜೆ

ನೇಸರ ಆ.02: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಪಟ್ಟ ನಾಗಬನದಲ್ಲಿ ನಾಗರ ಪಂಚಮಿ ನಿಮಿತ್ತ ಮಂಗಳವಾರ ವಿಶೇಷ ಪೂಜೆ ನಡೆಯಿತು.

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.‌ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿತು.
ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿ, ಉದ್ಯಾನವನ, ಕಂಚಿಮಾರು, ಮಲ್ಲರ್‌ಮಾಡಿ ಮುಂತಾದ ಕಡೆ ಪೂಜೆ ನಡೆಯಿತು.

Leave a Reply

You May Have Missed

error: Content is protected !!