ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಹುಟ್ಟುಹಬ್ಬ ಆಚರಣೆ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಹುಟ್ಟುಹಬ್ಬ ಆಚರಣೆ

ನೇಸರ ಆ.20: ಬೆಳ್ತಂಗಡಿ ಶಾಸಕರ ಹುಟ್ಟು ಹಬ್ಬವನ್ನು ಶಿಶಿಲ ಗ್ರಾಮದ ಎಲ್ಲ ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಸಿಹಿ ಹಂಚುವ ಮೂಲ ಅಭಿಮಾನಿಗಳ ಆಚರಣೆ.

ಹರೀಶ್ ಪೂಂಜ ಅಭಿಮಾನಿ ಬಳಗ ಶಿಶಿಲ ಇವರ ವತಿಯಿಂದ ಶಿಶಿಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಶಿಲ ಹಾಗೂ ಕಿರಿಯ ಶಾಲೆಗಳಾದ ಕೊಳ್ಳಕ್ಕೆಬೈಲು. ಹೆವಾಜೆ. ಕೊಲಾನಿ ಹಾಗೂ ಗ್ರಾಮದ ಎಲ್ಲ ಅಂಗನವಾಡಿಗಳಿಗೆ ಪುಸ್ತಕ ಹಾಗೂ ಸಿಹಿ ಹಂಚುವ ಮೂಲಕ ಶಾಸಕರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

Leave a Reply

You May Have Missed

error: Content is protected !!