ಹೊಸ ವರ್ಷಕ್ಕೆ ಫಲಪುಷ್ಪಗಳಿಂದ ಶೃಂಗಾರಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ

ಹೊಸ ವರ್ಷಕ್ಕೆ ಫಲಪುಷ್ಪಗಳಿಂದ ಶೃಂಗಾರಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ

ನೇಸರ ಡಿ.31:ಧರ್ಮಸ್ಥಳ ಸಾವಿರಾರು ಭಕ್ತರ ಪಾಲಿಗೆ ವರದಾನವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳವು, ಹೊಸವರ್ಷಕ್ಕೆ ವಿಶೇಷವಾಗಿ ಅಲಂಕಾರಗೊಂಡಿದೆ.

ಹೊಸವರ್ಷದ ಆರಂಭದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದೇಗುಲವು ವಿಶೇಷವಾಗಿ ಫಲಪುಷ್ಪಗಳಿಂದ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ಶ್ರೀ ಕ್ಷೇತ್ರಕ್ಕೆ ಆಗಮಿಸುವ ಸಾವಿರಾರು ಭಕ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ.

Leave a Reply

You May Have Missed

error: Content is protected !!