ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನೆಲ್ಯಾಡಿ ಲೀಜರ್ ನ ಅಧ್ಯಕ್ಷರಾಗಿ ಸೀನಿಯರ್ ನಾರಾಯಣ.ಎನ್ ಬಲ್ಯ, ಕಾರ್ಯದರ್ಶಿಯಾಗಿ ಸೀನಿಯರ್ ವಿಶ್ವನಾಥ್ ಶೆಟ್ಟಿ.ಕೆ

ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನೆಲ್ಯಾಡಿ ಲೀಜರ್ ನ ಅಧ್ಯಕ್ಷರಾಗಿ ಸೀನಿಯರ್ ನಾರಾಯಣ.ಎನ್ ಬಲ್ಯ, ಕಾರ್ಯದರ್ಶಿಯಾಗಿ ಸೀನಿಯರ್ ವಿಶ್ವನಾಥ್ ಶೆಟ್ಟಿ.ಕೆ

ನೆಲ್ಯಾಡಿ: ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನ ನೆಲ್ಯಾಡಿ ಲೀಜನ್ ನ 2023 -24 ನೇ ಸಾಲಿನ ನೂತನ ಅಧ್ಯಕ್ಷರಾಗಿ ಬಂಟ್ವಾಳ ಎಲ್ಐಸಿ ಅಭಿವೃದ್ಧಿ ಅಧಿಕಾರಿ ಸೀನಿಯರ್ ನಾರಾಯಣ ಎನ್ ಬಲ್ಯ, ಕಾರ್ಯದರ್ಶಿಯಾಗಿ ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಸೀನಿಯರ್ ವಿಶ್ವನಾಥ್ ಶೆಟ್ಟಿ ಕೆ, ಕೋಶಾಧಿಕಾರಿಯಾಗಿ ಸೀನಿಯರ್ ಪ್ರಶಾಂತ ಸಿ ಎಚ್, ಉಪಾಧ್ಯಕ್ಷರಾಗಿ ಸೀನಿಯರ್ ಉಲಹನ್ನನ್ ಪಿ.ಎಂ, ಸೀನಿಯರ್ ಪ್ರಕಾಶ್ ಕೆ ವೈ., ಸೀನಿಯರ್ ಜಯಂತಿ ಬಿ ಎಂ., ಜೊತೆ ಕಾರ್ಯದರ್ಶಿಯಾಗಿ ಸೀನಿಯರ್ ಪುರಂದರ ಗೌಡ.ಡಿ, ನಿರ್ದೇಶಕರಾಗಿ ಸೀನಿಯರ್ ರವೀಂದ್ರ ಟಿ, ಸೀನಿಯರ್ ಚಂದ್ರಶೇಖರ ಬಾಣಜಾಲು, ಸೀನಿಯರ್ ವಿ ಆರ್ ಹೆಗ್ಡೆ, ಸೀನಿಯರ್ ಜಾನ್ ಪಿ ಎಸ್., ಸೀನಿಯರ್ ಜಯಾನಂದ ಬಂಟ್ರಿಯಾಲ್, ಸೀನಿಯರ್ ಮೋಹನ್ ಡಿ ಆಯ್ಕೆಯಾಗಿದ್ದಾರೆ.

ಸೀನಿಯರ್ ನಾರಾಯಣ ಎನ್ ಬಲ್ಯ,
ಸೀನಿಯರ್ ವಿಶ್ವನಾಥ್ ಶೆಟ್ಟಿ ಕೆ

ಪೂರ್ವ ಅಧ್ಯಕ್ಷರುಗಳಾದ ಸೀನಿಯರ್ ಅಬ್ರಹಾಂ ವರ್ಗೀಸ್, ಸೀನಿಯರ್ ಡಾ.ಸದಾನಂದ ಕುಂದರ್, ಸೀನಿಯರ್ ವೆಂಕಟರಮಣ.ಆರ್ ಉಪಸ್ಥಿತರಿದ್ದು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

Leave a Reply

You May Have Missed

error: Content is protected !!