ಕೊಕ್ಕಡದ ಸರಸ್ವತಿ ಸಂಗೀತ ಶಾಲೆಗೆ ಶೇ.100 ಫಲಿತಾಂಶ

ಕೊಕ್ಕಡದ ಸರಸ್ವತಿ ಸಂಗೀತ ಶಾಲೆಗೆ ಶೇ.100 ಫಲಿತಾಂಶ

ಕೊಕ್ಕಡ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿರುವ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಕೊಕ್ಕಡದ ಸರಸ್ವತಿ ಸಂಗೀತ ಶಾಲೆಯು ಶೇಕಡ 100 ಫಲಿತಾಂಶವನ್ನು ದಾಖಲಿಸಿದೆ.

ಒಟ್ಟು 5 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ವಿಶಿಷ್ಟ ಶ್ರೇಣಿಯಲ್ಲಿ ದಿಶಾ ಕೆ.ಎಸ್, ಹಾಗೂ ಪ್ರಥಮ ಶ್ರೇಣಿಯಲ್ಲಿ ಸ್ಪಂದನ, ಶ್ವೇತಾ, ಧನಿಷ್ಕ,ಪನ್ನಗಿ ಉತ್ತೀರ್ಣರಾಗಿದ್ದಾರೆ. ಇವರು ಕೊಕ್ಕಡದ ಸರಸ್ವತಿ ಸಂಗೀತ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಸಂಗೀತ ಗುರು ವಿದುಷಿ ಪದ್ಮಾವತಿ ವೆಂಕಟೇಶ್ ಬಾಳ್ತಿಲ್ಲಾಯರ ಶಿಷ್ಯೆಯರಾಗಿದ್ದಾರೆ.

Previous post

ಗುಂಡ್ಯ ಹಿಟ್ ಅಂಡ್ ರನ್; ವ್ಯಕ್ತಿ ಸಾವು; ಲಾರಿ,ಚಾಲಕನನ್ನು ಘಟನೆ ನಡೆದ ಕೆಲವೇ ಕ್ಷಣದಲ್ಲಿ ವಶಕ್ಕೆ ಪಡೆದುಕೊಂಡ ಉಪ್ಪಿನಂಗಡಿ-ನೆಲ್ಯಾಡಿ ಪೊಲೀಸರು

Next post

ನಿಡ್ಲೆ ಗ್ರಾಮದ ದೀಪಿಕಾ ರವರ ಚಿಕಿತ್ಸೆಗಾಗಿ ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್(ರಿ)ಕರ್ನಾಟಕ ಇವರಿಂದ ನಿಧಿ ಸಂಗ್ರಹ

Leave a Reply

You May Have Missed

error: Content is protected !!