SBI ನಿಂದ 1000 ಕ್ಕೂ ಹೆಚ್ಚು ಹುದ್ದೆಗಳ ನೇಮಕ: ಆನ್‌ಲೈನ್‌ ಅರ್ಜಿ ಆಹ್ವಾನ

SBI ನಿಂದ 1000 ಕ್ಕೂ ಹೆಚ್ಚು ಹುದ್ದೆಗಳ ನೇಮಕ: ಆನ್‌ಲೈನ್‌ ಅರ್ಜಿ ಆಹ್ವಾನ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು 1000 ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಇದೀಗ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ.
ಚಾನೆಲ್ ಮ್ಯಾನೇಜರ್ ಹಾಗೂ ಸಪೋರ್ಟ್‌ ಆಫೀಸರ್ ಪೋಸ್ಟ್‌ಗಳು ಸೇರಿದಂತೆ ಒಟ್ಟು 1031 ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಹುದ್ದೆಗಳ ವಿವರ
ಚಾನೆಲ್ ಮ್ಯಾನೇಜರ್ ಫೆಸಿಲಿಟೇಟರ್- ಎನಿಟೈಮ್ ಚಾನೆಲ್ಸ್‌ (ಸಿಎಂಎಫ್-ಎಸಿ) : 821
ಚಾನೆಲ್ ಮ್ಯಾನೇಜರ್ ಸೂಪರ್‌ವೈಸರ್ – ಎನಿಟೈಮ್ (ಸಿಎಂಎಸ್‌-ಎಸಿ) : 172
ಸಪೋರ್ಟ್‌ ಆಫೀಸರ್ – ಎನಿಟೈಮ್ ಚಾನೆಲ್ಸ್‌ (ಎಸ್‌ಒ-ಎಸಿ) : 38

ಹುದ್ದೆವಾರು ವೇತನ ಮಾಹಿತಿ
ಚಾನೆಲ್ ಮ್ಯಾನೇಜರ್ ಫೆಸಿಲಿಟೇಟರ್- ಎನಿಟೈಮ್ ಚಾನೆಲ್ಸ್‌ (ಸಿಎಂಎಫ್-ಎಸಿ) : Rs.36,000.
ಚಾನೆಲ್ ಮ್ಯಾನೇಜರ್ ಸೂಪರ್‌ವೈಸರ್ – ಎನಿಟೈಮ್ (ಸಿಎಂಎಸ್‌-ಎಸಿ) : Rs.41,000.
ಸಪೋರ್ಟ್‌ ಆಫೀಸರ್ – ಎನಿಟೈಮ್ ಚಾನೆಲ್ಸ್‌ (ಎಸ್‌ಒ-ಎಸಿ) : Rs.41,000.

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 01-04-2023
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 30-04-2023

ಅರ್ಜಿ ಸಲ್ಲಿಸುವುದು ಹೇಗೆ?

1 comment

comments user
Jayaprakash

I’m sslc completed in 1997

Leave a Reply

You May Have Missed

error: Content is protected !!