ಕಡಬ ತಾಲೂಕು ನೆಲ್ಯಾಡಿ ವಲಯದ ಜನಜಾಗೃತಿ ವೇದಿಕೆಯ ಸಭೆ

ಕಡಬ ತಾಲೂಕು ನೆಲ್ಯಾಡಿ ವಲಯದ ಜನಜಾಗೃತಿ ವೇದಿಕೆಯ ಸಭೆ

ನೇಸರ 19 : ಕಡಬ ತಾಲೂಕು ನೆಲ್ಯಾಡಿ ವಲಯದ ಜನಜಾಗೃತಿ ವೇದಿಕೆಯ ಸಭೆಯನ್ನು ನೆಲ್ಯಾಡಿಯಲ್ಲಿ ನಡೆಸಲಾಯಿತು .ಸಭೆಯ ಅಧ್ಯಕ್ಷತೆಯನ್ನು ವಲಯಾಧ್ಯಕ್ಷರಾದ ಜಯಾನಂದ ಬಂಟ್ರಿಯಾಲ್ ವಹಿಸಿದ್ದರು. ದ.ಕ.ಜಿಲ್ಲೆಯ ನಿರ್ದೇಶಕರಾದ ಪ್ರವೀಣ್ ಕುಮಾರ್ ಭಾಗವಹಿಸಿ ಮಾರ್ಗದರ್ಶನ ನೀಡಿದರು .ಕಡಬ ತಾಲೂಕು ನೆಲ್ಯಾಡಿ ವಲಯದ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರು ಗಂಗಾಧರ ಶೆಟ್ಟಿ ಹೊಸಮನೆ ,ತಾಲೂಕು ಯೋಜನಾಧಿಕಾರಿ ಮೇದಪ್ಪ ಏನ್ ,ವಲಯ ಮೇಲ್ವಿಚಾರಕರು ,ವಿಜೇಶ್ ಜೈನ್, ನವಜೀವನ ಸಮಿತಿಯ ಅಧ್ಯಕ್ಷರು,ವಲಯ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಮತ್ತು ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು .

Previous post

ಗೋಳಿತ್ತೊಟ್ಟು : ಮೀನು ಸಾಗಾಟದ ಲಾರಿ ಮತ್ತು ಬೈಕ್ ಡಿಕ್ಕಿ ,ಬೈಕ್ ಸವಾರ ಸ್ಥಳದಲ್ಲೇ ಸಾವು ,ಇನ್ನೋರ್ವ ಗಂಭೀರ

Next post

ಶ್ರೀ ಶಿರಾಡಿ ಧೂಮಾವತಿ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಧಾನ ಕಟ್ಟೆ ಮಜಲು ಕೌಕ್ರಾಡಿ ಕಡಬ ತಾಲೂಕು: ದೈವಸ್ಥಾನದ ಉಪ ಕಟ್ಟಡ ಚಿಂತನ ಚಾವಡಿಯ ಪ್ರವೇಶೋತ್ಸವ

Leave a Reply

You May Have Missed

error: Content is protected !!