ಮೊಬೈಲ್ ಕದ್ದು ಪರಾರಿಯಾದ ಕಳ್ಳನನ್ನೇ ಪ್ರೀತಿಸಿದ ಯುವತಿ..!!

ಮೊಬೈಲ್ ಕದ್ದು ಪರಾರಿಯಾದ ಕಳ್ಳನನ್ನೇ ಪ್ರೀತಿಸಿದ ಯುವತಿ..!!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾರ್ವಜನಿಕರನ್ನ ತಲುಪುವ ಪ್ರಯತ್ನದಲ್ಲಿ ಹರಿಯಾಣದ ಸೋನಿಪತ್‌ನ ರೈತ ಮಹಿಳೆಯರೊಂದಿಗೆ ಸಂವಾದದಲ್ಲಿ ನಿರತರಾಗಿದ್ದಾರೆ. ಅವರೊಂದಿಗಿನ ಸಂಭಾಷಣೆಯ ವಿಡಿಯೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ರಾಹುಲ್ ಗಾಂಧಿ ಅವರು ಇತ್ತೀಚೆಗೆ ಮಹಿಳೆಯರ ಹೊಲಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ರೈತ ಮಹಿಳೆಯರಿಗೆ ಭೋಜನಕೂಟ ಏರ್ಪಡಿಸುವ ಭರವಸೆ ನೀಡಿದ್ದರು. ತನ್ನ ಭರವಸೆಯನ್ನು ಈಡೇರಿಸಿದ ರಾಹುಲ್, ರೈತ ಮಹಿಳೆಯರನ್ನ ಪ್ರಿಯಾಂಕಾ ಗಾಂಧಿ ಮನೆಗೆ ಆಹ್ವಾನಿಸಿ, ಸೋನಿಯಾ ಗಾಂಧಿ ಜೊತೆಗೆ ಭೋಜನಕ್ಕೆ ವ್ಯವಸ್ಥ ಮಾಡಿದ್ದರು.

https://twitter.com/BenderEyes/status/1682371043866955776?ref_src=twsrc%5Etfw

ಇಬ್ಬರ ನಡುವಿನ ಪ್ರೇಮ ಕಥೆ ವೈರಲ್‌ ಆಗಿದ್ದು, ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಅವರ ಬಗೆಗಿನ ಪ್ರೇಮ ಕಥೆಯ ವಿಡಿಯೋ ವೈರಲ್‌ ಆಗಿದೆ.
ನಾನು ಅವನು ವಾಸಿಸುತ್ತಿದ್ದ ಬೀದಿಯಲ್ಲಿ ನಡೆದುಕೊಂಡು ಹೋಗುವ ವೇಳೆ, ಮೊಬೈಲ್‌ ಕಳ್ಳತನವಾಯಿತು ಎಂದು ಡೇಟ್‌ ನೈಟ್‌ ನಲ್ಲಿ ತನ್ನ ಪ್ರೀತಿ ಶುರುವಾದ ಬಗ್ಗೆ ಹೇಳಿದ್ದಾರೆ.
“ನಾನು ಮಹಿಳೆಯಿಲ್ಲದೆ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದೇನೆ. ನಾನು ಫೋನ್‌ ಕದ್ದು, ಆ ಫೋನ್‌ ನಲ್ಲಿ ಅವಳ ಫೋಟೋವನ್ನು ನೋಡಿದಾಗ, ಅವಳ ಮೇಲೆ ನನಗೆ ಮನಸ್ಸಾಯಿತು. ಇಂಥ ಸುಂದರ ಯುವತಿಯನ್ನು ನಾನೆಂದು ನೋಡಿಲ್ಲ. ಆ ಬಳಿಕ ಪೋನ್‌ ಕದ್ದ ಬಗ್ಗೆ ನನಗೆ ಪಶ್ಚಾತ್ತಾಪವಾಯಿತೆಂದು” ಯುವಕ ಹೇಳುತ್ತಾನೆ.

ಇಬ್ಬರು ಎರಡು ವರ್ಷಗಳಿಂದ ಡೇಟಿಂಗ್‌ ನಲ್ಲಿದ್ದಾರೆ. ಆದರೆ ಮಾಜಿ ಕಳ್ಳನೊಂದಿಗೆ ತನ್ನ ಮಗಳು ರಿಲೇಷನ್‌ ಶಿಪ್‌ ನಲ್ಲಿದ್ದಾಳೆ ಎನ್ನುವುದರ ಬಗ್ಗೆ ಯುವತಿ ಪೋಷಕರಿಗೆ ಗೊತ್ತಿದೆಯೋ, ಇಲ್ವೋ ಎನ್ನುವುದರ ಬಗ್ಗೆ ಸ್ಪಷ್ಟನೆ ಇಲ್ಲ.
ಟ್ವಿಟರ್‌ ನಲ್ಲಿ ಇಬ್ಬರ ಪ್ರೀತಿಯ ಕಥೆ ವೈರಲ್‌ ಆಗಿದೆ

Previous post

ರಾಹುಲ್ ಮದುವೆ ಯಾವಾಗ.. ಮಹಿಳೆ ಕೇಳಿದ ಪ್ರಶ್ನೆಗೆ ಸೋನಿಯಾ ಗಾಂಧಿ ಕೊಟ್ಟ ಉತ್ತರವೇನು ಗೊತ್ತಾ?

Next post

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹದಿಹರೆಯದ ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ಮಾಹಿತಿ ಕಾರ್ಯಾಗಾರ

Leave a Reply

You May Have Missed

error: Content is protected !!