ನಾಳೆ(ಆ.23) ನೆಲ್ಯಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಕ್ಯಾoಪ್

ನಾಳೆ(ಆ.23) ನೆಲ್ಯಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಕ್ಯಾoಪ್

ನೆಲ್ಯಾಡಿ ಗ್ರಾ.ಪಂ ಮತ್ತು ಅಂಚೆ ಇಲಾಖೆ ನೆಲ್ಯಾಡಿ ಇದರ ಸಹಭಾಗಿತ್ವದಲ್ಲಿ ನೆಲ್ಯಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆ.23ರಂದು ಬುಧವಾರ ನಾಳೆ ಬೆಳಗ್ಗೆ ಗಂಟೆ 10ಕ್ಕೆ ಆಧಾರ್ ಕಾರ್ಡ್ ತಿದ್ದುಪಡಿ ಕ್ಯಾoಪ್ ನಡೆಯಲಿದೆ.
ಗ್ರಾಮಸ್ಥರು ಈ ಸೌಲಭ್ಯ ಪಡೆಯಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದರು

Previous post

ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‍ರವರ ತಾಯಿ ಮೀನಾಕ್ಷಿ ಬಂಟ್ರಿಯಾಲ್ ನಿಧನ

Next post

ಕಡಬ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕಬಡ್ಡಿ ಪಂದ್ಯಾಟ -ಕ್ನಾನಾಯ ಜ್ಯೋತಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ದ್ವಿತೀಯ

Leave a Reply

You May Have Missed

error: Content is protected !!