ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ (ರಿ) ಇಚಿಲಂಪಾಡಿ ಇವರಿಂದ ಶ್ರೀ ಉಳ್ಳಾಕ್ಲು ದೈವಸ್ಥಾನದ ಹಳ್ಳತ್ತಾಯ ದೈವದ ಕಟ್ಟೆಯ ನಿರ್ಮಾಣದ ಬಾಬ್ತು ಹಸ್ತಾಂತರ

ನೇಸರ ಜ31:ಇಚಿಲಂಪಾಡಿ ಶ್ರೀ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ಮಾಡದ ಪ್ರತಿಷ್ಠಾಬ್ರಹ್ಮಕಲಶೋತ್ಸವದ ಪ್ರಯುಕ್ತ ಶ್ರೀ ಹಳ್ಳತ್ತಾಯ ದೈವದ ಕಟ್ಟೆಯ ನಿರ್ಮಾಣಕ್ಕಾಗಿ ಸುಮಾರು 75000 ರೂಪಾಯಿ ಮೊತ್ತವನ್ನು ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ (ರಿ) ಇಚಿಲಂಪಾಡಿ ಇವರ ವತಿಯಿಂದ ಇಚಿಲಂಪಾಡಿ ಬೀಡಿನ ಆಡಳಿತ ಮೊಕ್ತೇಸರರಾದ ಪೂಜ್ಯ ಶ್ರೀ ಶುಭಾಕರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ , ದೇವಸ್ಥಾನದ ಆಡಳಿತ ಮಂಡಳಿ , ಊರ ಹತ್ತು ಸಮಸ್ತರು, ಗಣ್ಯರು ಹಾಗು ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಜೀರ್ಣೋದ್ದಾರ ಸಮಿತಿಗೆ ಹಸ್ತಾಂತರಿಸಲಾಯಿತು.

ಜಾಹೀರಾತು


















Leave a Reply