ಪಟ್ಲಡ್ಕ: ಕಿಡ್ನಿ ವೈಫಲ್ಯದಿಂದ ಉಮೇಶ್ ನಿಧನ

ಪಟ್ಲಡ್ಕ: ಕಿಡ್ನಿ ವೈಫಲ್ಯದಿಂದ ಉಮೇಶ್ ನಿಧನ

ಕೊಕ್ಕಡ: ಕೊಕ್ಕಡ ಇಲ್ಲಿನ ಪಟ್ಲಡ್ಕ ನಿವಾಸಿ ಬಾಬು ಅವರ ಮಗ ಉಮೇಶ್(38) ಜೂ.22 ರಂದು ಸಂಜೆ ನಿಧನರಾದರು.

ಉಮೇಶ್ ಅವರು ಕಳೆದ ಎರಡು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಮೃತರು ತಂದೆ,ತಾಯಿ, ಅಣ್ಣ ಹಾಗೂ ಅಕ್ಕ ಇವರನ್ನು ಅಗಲಿದ್ದಾರೆ

Leave a Reply

You May Have Missed

error: Content is protected !!