ನೆಲ್ಯಾಡಿ ಬೆಥನಿ ಐಟಿಐ ಉಪನ್ಯಾಸಕ ಪ್ರಕಾಶ್ ಅವರಿಗೆ ಪಿತೃವಿಯೋಗ

ನೆಲ್ಯಾಡಿ ಬೆಥನಿ ಐಟಿಐ ಉಪನ್ಯಾಸಕ ಪ್ರಕಾಶ್ ಅವರಿಗೆ ಪಿತೃವಿಯೋಗ

ನೆಲ್ಯಾಡಿ: ಕಡಬ ತಾಲೂಕಿನ ಹೊಸಮಠ ಸಮೀಪದ ಉಳಿಪು ನಿವಾಸಿ ಯೇಸುದಾಸ್ ಕುಲ್ನಾಜಿಯಲ್(68) ಅಲ್ಪಕಾಲದ ಅನಾರೋಗ್ಯದಿಂದ ಭಾನುವಾರ ಬೆಳಗ್ಗೆ ನಿಧನರಾದರು.

ಮೃತರಿಗೆ ನೆಲ್ಯಾಡಿ ಬೆಥನಿ ಐಟಿಐ ಯಲ್ಲಿ ಉಪನ್ಯಾಸಕರಾದ ಪ್ರಕಾಶ್, ಆರ್ಮಿಯಲ್ಲಿ ಸೇವೆ ಸಲ್ಲಿಸುವ ಪ್ರಶಾಂತ್ ಎಂಬ ಪುತ್ರರು ಹಾಗೂ ಲಂಡನ್ ನಲ್ಲಿ ನರ್ಸ್ ಆಗಿರುವ ಪ್ರಮೀಳ, ಕೇರಳದಲ್ಲಿ ಶಿಕ್ಷಕಿಯಾಗಿರುವ ಪ್ರಭಾ ಎಂಬ ಪುತ್ರಿಯರು ಇದ್ದಾರೆ.

Leave a Reply

You May Have Missed

error: Content is protected !!